Nidhhi Agerwal: ಖ್ಯಾತ ನಟಿಗೆ ಇಡಿ ಶಾಕ್! ಜಾರಿ ನಿರ್ದೇಶನಾಲಯದ ಮುಂದೆ ವಿಚಾರಣೆಗೆ ಹಾಜರಾದ ನಿಧಿ ಅಗರ್ವಾಲ್ | Nidhhi Agerwal appears before enforcement dictoriate | | ACTPnews

ನಿಧಿ ಅಗರ್ವಾಲ್


Last Updated:

ಬೆಟ್ಟಿಂಗ್ ಆ್ಯಪ್ ಪ್ರಚಾರ ಪ್ರಕರಣದಲ್ಲಿ ಟಾಲಿವುಡ್ ನಾಯಕಿ ನಿಧಿ ಅಗರ್ವಾಲ್ ಇಡಿ ಮುಂದೆ ಹಾಜರಾಗಿರುವುದು ಈಗ ಚರ್ಚೆಯ ವಿಷಯವಾಗಿದೆ. ಆನ್‌ಲೈನ್ ಬೆಟ್ಟಿಂಗ್ ಮತ್ತು ಗೇಮಿಂಗ್ ಪ್ಲಾಟ್‌ಫಾರ್ಮ್‌ಗಳು, ಅನುಮಾನಾಸ್ಪದ ಹಣಕಾಸು ವಹಿವಾಟುಗಳು ಮತ್ತು ಹವಾಲಾ ಚಾನೆಲ್‌ಗಳ ಮೂಲಕ ಪಾವತಿಗಳ ಆರೋಪಗಳ ಕುರಿತು ಇ.ಡಿ. ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.

ನಿಧಿ ಅಗರ್ವಾಲ್
ನಿಧಿ ಅಗರ್ವಾಲ್

ಆನ್‌ಲೈನ್ ಬೆಟ್ಟಿಂಗ್ (Online Betting) ಮತ್ತು ಗೇಮಿಂಗ್ ಅಪ್ಲಿಕೇಶನ್‌ಗಳ (Gaming Application) ಪ್ರಚಾರಕ್ಕೆ ಸಂಬಂಧಿಸಿದ ಹಣ ವರ್ಗಾವಣೆ ಪ್ರಕರಣದಲ್ಲಿ ಟಾಲಿವುಡ್ (Tollywood) ನಟಿ ನಿಧಿ ಅಗರ್ವಾಲ್ ಬುಧವಾರ ಹೈದರಾಬಾದ್‌ನಲ್ಲಿರುವ ಜಾರಿ ನಿರ್ದೇಶನಾಲಯ (ED) ಕಚೇರಿಯ ಮುಂದೆ ಹಾಜರಾದರು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed