Nepal Flash Flood: ನೇಪಾಳದ ಜಲಪ್ರಳಯಕ್ಕೆ ಕಾರಣವೇನು? ಭೂಕಂಪವೋ? ಹಿಮನದಿಯ ಕುಸಿತವೋ? ಅಸಲಿ ಕಾರಣ ಬಹಿರಂಗ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

News18


Last Updated:

ಪ್ರವಾಹ ಪೀಡಿತ ಪ್ರದೇಶದಲ್ಲಿ ಒಟ್ಟು 384 ಪ್ರವಾಸಿಗರು ಕಾಣೆಯಾಗಿದ್ದಾರೆ ಎಂದು ವರದಿಯಾಗಿದೆ. ಕಾಣೆಯಾದ ಪ್ರವಾಸಿಗರಲ್ಲಿ 139 ಮಂದಿ ಭಾರತೀಯ ಪ್ರವಾಸಿಗರು ಎಂದು ನೇಪಾಳ ಪ್ರವಾಸೋದ್ಯಮ ಮಂಡಳಿ ಹೇಳಿಕೆ ನೀಡಿದೆ. ಹೆಚ್ಚುವರಿಯಾಗಿ, 37 ಭಾರತೀಯ ಮೂಲದ ಅನಿವಾಸಿ ಭಾರತೀಯ ಪ್ರವಾಸಿಗರು ಸಹ ಕಾಣೆಯಾಗಿದ್ದಾರೆ ಎಂದು ವರದಿಯಾಗಿದೆ.

News18
News18

ಕಠ್ಮಂಡು: ಬುಧವಾರ ನೇಪಾಳವನ್ನು ಅಪ್ಪಳಿಸಿದ ಭಯಾನಕ ಧಿಡೀರ್ (Nepal Flash Flood) ಪ್ರವಾಹವು ಹಿಮನದಿ ಕುಸಿತ ಮತ್ತು ಬೃಹತ್ ಪ್ರಮಾಣದ ಕಲ್ಲುಬಂಡೆಗಳು-ಮಣ್ಣಿನ ಹರಿವಿನಿಂದ ಉಂಟಾಗಿದೆ ಎಂದು ಅಮೆರಿಕದ ಭೂವೈಜ್ಞಾನಿಕ ಸಮೀಕ್ಷೆ (USGS) ಗುರುವಾರ ಹೇಳಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed