Narendra Modi-Xi Jinping: ಭಾರತ-ಚೀನಾ ಪರಸ್ಪರ ಬೆಂಬಲಿಸಬೇಕು! ಬ್ರಿಕ್ಸ್ ಶೃಂಗಸಭೆಯಲ್ಲಿ ಮೋದಿ-ಜಿನ್‌ಪಿಂಗ್ ಒಗ್ಗಟ್ಟಿನ ಮಂತ್ರ! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

ಮೋದಿ-ಜಿನ್‌ಪಿಂಗ್ಮಾತುಕತೆ


Last Updated:

Narendra Modi-Xi Jinping: ಈ ಬಾರಿಯ ಬ್ರಿಕ್ಸ್ ಸಮ್ಮೇಳನ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಯಿತು. 7 ವರ್ಷಗಳ ಬಳಿಕ ಭಾರತಕ್ಕೆ ಭೇಟಿ ನೀಡಿದ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರು ಪ್ರಧಾನಿ ನರೇಂದ್ರ ಮೋದಿಯವರ ಜೊತೆ ಮಾತನಾಡಿದ್ರು. ಮೋದಿ ಹಾಗೂ ಜಿನ್‌ಪಿಂಗ್ ಮಹತ್ವದ ದ್ವಿಪಕ್ಷೀಯ ಚರ್ಚೆಗಳನ್ನು ಪ್ರಾರಂಭಿಸಿದ್ದಾರೆ.

ಮೋದಿ-ಜಿನ್‌ಪಿಂಗ್ಮಾತುಕತೆ
ಮೋದಿ-ಜಿನ್‌ಪಿಂಗ್ಮಾತುಕತೆ

ದೆಹಲಿ: ಈ ಬಾರಿಯ ಬ್ರಿಕ್ಸ್ ಸಮ್ಮೇಳನ (BRICS summit) ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಯಿತು. 7 ವರ್ಷಗಳ ಬಳಿಕ ಭಾರತಕ್ಕೆ ಭೇಟಿ ನೀಡಿದ ಚೀನಾ ಅಧ್ಯಕ್ಷ (Chinese President) ಕ್ಸಿ ಜಿನ್‌ಪಿಂಗ್ (Xi Jinping) ಅವರು ಪ್ರಧಾನಿ ನರೇಂದ್ರ ಮೋದಿಯವರ (Narendra Modi) ಜೊತೆ ಮಾತನಾಡಿದ್ರು. ಮೋದಿ ಹಾಗೂ ಜಿನ್‌ಪಿಂಗ್ ಮಹತ್ವದ ದ್ವಿಪಕ್ಷೀಯ ಚರ್ಚೆಗಳನ್ನು ಪ್ರಾರಂಭಿಸಿದ್ದಾರೆ. ಎರಡು ದೇಶಗಳ ನಡುವಿನ ಸಂಬಂಧಗಳಲ್ಲಿ ಗಡಿ ಸುರಕ್ಷತೆ ಮತ್ತು ವ್ಯಾಪಾರ ಸಂಬಂಧಗಳು ಮುಖ್ಯ ವಿಷಯಗಳಾಗಿ ಉಳಿದಿವೆ. 2024ರ ಗಲ್ವಾನ್ ಕಣಿವೆಯ ಘರ್ಷಣೆಯ (Galwan Valley clash) ನಂತರ ಭಾರತ ಮತ್ತು ಚೀನಾ ನಡುವೆ ಸಂಬಂಧಗಳು ಸ್ವಲ್ಪ ಸುಧಾರಣೆ ಕಂಡುಬಂದಿದ್ದು, ಈ ಮಾತುಕತೆ ಮಹತ್ವ ಪಡೆದಿದೆ.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports