Last Updated:
Narendra Modi: ಪ್ರಧಾನಿ ಮೋದಿ ಮತ್ತದೇ ದಿಮಾಗಿ ನಕ್ಸಲ್ ಎಂಬ ಪದ ಪ್ರಯೋಗಿಸಿ, ತಮ್ಮ ವಿರೋಧಿಗಳಿಗೆ ಹೋಮಿಯೋಪತಿ ಗುಳಿಗೆ ಕೊಟ್ಟಿದ್ದಾರೆ. ಅವರು ಇಂದು ದೆಹಲಿಯ ಶ್ರೀ ರಾಮ್ ಕಾಲೇಜ್ ಆಫ್ ಕಾಮರ್ಸ್ (SRCC) ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ್ರು. ಈ ವೇಳೆ ‘ದಿಮಾಗಿ ನಕ್ಸಲ್’ ಎಂಬ ಪದದ ಬಗ್ಗೆ ವಿವರಣೆ ನೀಡಿದರು. ಮೋದಿ ಭಾಷಣ ಮಾಡುತ್ತಿದ್ದಂತೆ ವಿದ್ಯಾರ್ಥಿಗಳ ಚಪ್ಪಾಳೆ ಮುಗಿಲು ಮುಟ್ಟಿದ್ದು ವಿಶೇಷವಾಗಿತ್ತು.
ದೆಹಲಿ: ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ಆಗಷ್ಟ್ 15ರಂದು ಕೆಂಪುಕೋಟೆ (Red Fort) ಮೇಲೆ ಸ್ವಾತಂತ್ರ್ಯೋತ್ಸವದ ಭಾಷಣದ ವೇಳೆ ‘ದಿಮಾಗಿ ನಕ್ಸಲ್’ (Dimagi Naxal) ಎಂಬ ಪದ ಪ್ರಯೋಗಿಸಿದ್ದರು. ಇದೀಗ ಮತ್ತದೇ ದಿಮಾಗಿ ನಕ್ಸಲ್ ಎಂಬ ಪದ ಪ್ರಯೋಗಿಸಿ, ತಮ್ಮ ವಿರೋಧಿಗಳಿಗೆ ಹೋಮಿಯೋಪತಿ ಗುಳಿಗೆ ಕೊಟ್ಟಿದ್ದಾರೆ. ಅವರು ಇಂದು ದೆಹಲಿಯ ಶ್ರೀ ರಾಮ್ ಕಾಲೇಜ್ ಆಫ್ ಕಾಮರ್ಸ್ (SRCC) ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ್ರು. ಈ ವೇಳೆ ‘ದಿಮಾಗಿ ನಕ್ಸಲ್’ ಎಂಬ ಪದದ ಬಗ್ಗೆ ವಿವರಣೆ ನೀಡಿದರು. ಮೋದಿ ಭಾಷಣ ಮಾಡುತ್ತಿದ್ದಂತೆ ವಿದ್ಯಾರ್ಥಿಗಳ ಚಪ್ಪಾಳೆ ಮುಗಿಲು ಮುಟ್ಟಿದ್ದು ವಿಶೇಷವಾಗಿತ್ತು.














