ಬೆಂಗಳೂರಿನಲ್ಲಿ ಈಗಾಗಲೇ ಬೇರೂರಿರುವ ರನ್ನಿಂಗ್ ಸಂಸ್ಕೃತಿ ಮತ್ತು ಸಕ್ರಿಯ ಫಿಟ್‌ನೆಸ್ ಗುಂಪುಗಳಿಂದಾಗಿ ನಮ್ಮ ರನ್ ಮರುಆಗಮನಕ್ಕೆ ಬಲವಾದ ಪ್ರತಿಕ್ರಿಯೆ ಸಿಕ್ಕಿದೆ. ಎರಡನೇ ಆವೃತ್ತಿಯಲ್ಲಿ 10,000ಕ್ಕೂ ಹೆಚ್ಚು ಭಾಗಿದಾರರು ಸೇರಿದ್ದು, ಇದು ಸರಣಿಯ ಇದುವರೆಗಿನ ಅತಿದೊಡ್ಡ ಆವೃತ್ತಿಗಳಲ್ಲಿ ಒಂದಾಗಿದೆ.
ಈ ಸಾಧನೆ ಭಾರತದ ನಗರಗಳಲ್ಲಿ ಫಿಟ್‌ನೆಸ್ ಬಗ್ಗೆ ಬದಲಾಗುತ್ತಿರುವ ಮನೋಭಾವವನ್ನು ತೋರಿಸುತ್ತದೆ. ಓಟ ಇನ್ನು ಮುಂದೆ ಕೇವಲ ವೃತ್ತಿಪರ ಕ್ರೀಡಾಪಟುಗಳಿಗೆ ಸೀಮಿತವಾಗಿಲ್ಲ. ಉದ್ಯೋಗಿಗಳು, ವೀಕೆಂಡ್ ಫಿಟ್‌ನೆಸ್ ಗ್ರೂಪ್ಸ್, ಕಾರ್ಪೊರೇಟ್ ತಂಡಗಳು, ವಿದ್ಯಾರ್ಥಿಗಳು, ಪೋಷಕರು ಮತ್ತು ಮಕ್ಕಳೂ ಇದನ್ನು ಜೀವನಶೈಲಿಯ ಆಯ್ಕೆಯಾಗಿ ಸ್ವೀಕರಿಸುತ್ತಿದ್ದಾರೆ.
ನಮ್ಮ ರನ್ ಒಂದು ಕಾರ್ಯಕ್ರಮದಿಂದ ಪ್ರಾದೇಶಿಕ ಬ್ರ್ಯಾಂಡ್ ಆಗಿ ಬೆಳೆದಿದೆ ಎಂಬುದನ್ನು ಈ ಆವೃತ್ತಿ ಎತ್ತಿ ತೋರಿಸುತ್ತದೆ. ನಗರ ಕೇಂದ್ರಿತ ಫಿಟ್‌ನೆಸ್ ಆರಂಭವಾದದ್ದು ಈಗ ಫಿಟ್‌ನೆಸ್, ಕಮ್ಯುನಿಟಿ ಪಾರ್ಟಿಸಿಪೇಶನ್, ಕುಟುಂಬದ ಒಡನಾಟ ಮತ್ತು ಬ್ರ್ಯಾಂಡ್ ಕಥನವನ್ನು ಒಟ್ಟುಗೂಡಿಸುವ ಬಹು-ನಗರ ವೇದಿಕೆಯಾಗಿದೆ. ಪ್ರತಿ ಆವೃತ್ತಿಯಲ್ಲೂ ಹೆಚ್ಚು ಜನರು ಮತ್ತು ಹೆಚ್ಚು ಪಾಲುದಾರರು ಸೇರುತ್ತಿರುವುದರಿಂದ ಇದು ದಕ್ಷಿಣ ಭಾರತದ ಪ್ರಮುಖ ವೇದಿಕೆಗಳಲ್ಲಿ ಒಂದಾಗಿ ಸ್ಥಾಪಿತವಾಗಿದೆ.
ರಿಯಲ್ ಎಸ್ಟೇಟ್, ಆರೋಗ್ಯ, ಪೌಷ್ಟಿಕಾಂಶ, ಗ್ರಾಹಕ ಉತ್ಪನ್ನಗಳು, ಚಲನಶೀಲತೆ, ಹಣಕಾಸು, ಕ್ಷೇಮ ಮತ್ತು ಲೈಫ್‌ಸ್ಟೈಲ್ ಕ್ಯಾಟಗರಿಯ ಬ್ರ್ಯಾಂಡ್‌ಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿವೆ.
ಕಾರ್ಯಕ್ರಮವನ್ನು Casagrand ಪ್ರಸ್ತುತಪಡಿಸಿದೆ. Fujifilm ಸಹ-ಪ್ರಸ್ತುತ ಪಾರ್ಟ್ನರ್ ಆಗಿದ್ದು, Royal Enfield ಮೊಬಿಲಿಟಿ ಪಾರ್ಟ್ನರ್. Gold Winner ಪವರ್ಡ್ ಬೈ ಪಾರ್ಟ್ನರ್, Calcimax 500 ಬೋನ್ ಆಂಡ್ ಜಾಯಿಂಟ್ ಹೆಲ್ತ್ ಪಾರ್ಟ್ನರ್, Parry’s Original Goodness ಗುಡ್‌ನೆಸ್ ಪಾರ್ಟ್ನರ್, Milky Mist ಪ್ರೋಟೀನ್ ಪಾರ್ಟ್ನರ್, Orient Bell ಎಕ್ಸ್‌ಪೀರಿಯನ್ಸ್ ಪಾರ್ಟ್ನರ್, Lalithaa Jewellery ಪಾರ್ಟ್ನರ್, Meenakshi TMT ಮೆಡಲ್ ಪಾರ್ಟ್ನರ್, Fast&Up ಎನರ್ಜಿ ಪಾರ್ಟ್ನರ್ ಮತ್ತು US Cranberries ನ್ಯುಟ್ರಿಷಿಯನ್ ಪಾರ್ಟ್ನರ್ ಆಗಿವೆ.
ಅಲ್ಲದೇ Sparsh Masala ಮಸಾಲಾ ಪಾರ್ಟ್ನರ್, Craveman Ice Cream ಐಸ್‌ಕ್ರೀಂ ಪಾರ್ಟ್ನರ್, Campa Sure ಹೈಡ್ರೇಶನ್ ಪಾರ್ಟ್ನರ್, Raw Atom ರನ್ನಿಂಗ್ ಪಾರ್ಟ್ನರ್, Sparsh Hospital ಹಾಸ್ಪಿಟಲ್ ಪಾರ್ಟ್ನರ್, Dynapar QPS Plus ಪೇಯ್ನ್ ರಿಲೀಫ್ ಪಾರ್ಟ್ನರ್, Happiest Health ಹೆಲ್ತ್ ಪಾರ್ಟ್ನರ್, Ujjivan Small Finance Bank ಬ್ಯಾಂಕಿಂಗ್ ಪಾರ್ಟ್ನರ್, Bagrry’s ಸ್ಪೆಷಲ್ ಪಾರ್ಟ್ನರ್, Advanced GroHair & Gloskin ಅಸ್ಥೆಟಿಕ್ ಪಾರ್ಟ್ನರ್ ಮತ್ತು Supersox ಸಾಕ್ಸ್ ಪಾರ್ಟ್ನರ್ ಆಗಿ ಸೇರಿದ್ದಾರೆ. The Health Factory, Date Bites ಮತ್ತು Reliance Industries ಅಸೋಸಿಯೇಟ್ ಪಾರ್ಟ್ನರ್ ಅಗಿದೆ.
10,000ಕ್ಕೂ ಹೆಚ್ಚು ನೋಂದಣಿಗಳು ಬೆಂಗಳೂರಿನ ರನ್ನಿಂಗ್ ಸಂಸ್ಕೃತಿ ಮತ್ತು ನಮ್ಮ ರನ್ ಬೆಳವಣಿಗೆಯನ್ನು ಎತ್ತಿ ತೋರಿಸುತ್ತವೆ.











