Mumbai Boat Rescue: ಮುಂಬೈನಲ್ಲಿ ಸಮುದ್ರ ಮಧ್ಯೆ ದೋಣಿ ಎಂಜಿನ್ ವೈಫಲ್ಯ, 38 ಜನರ ರಕ್ಷಣೆ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

News18


Last Updated:

ಮಾಹಿತಿ ತಿಳಿದ ನಂತರ, ಮುಂಬೈ ಪೊಲೀಸರು ಕಾರ್ಯಪ್ರವೃತ್ತರಾಗಿ ಮತ್ತೊಂದು ದೋಣಿಯ ಸಹಾಯದಿಂದ ದೋಣಿಯನ್ನು ಸುರಕ್ಷಿತವಾಗಿ ಎಳೆದುಕೊಂಡು ಹೋಗುವ ಮೂಲಕ ಭಯಭೀತರಾದ ಪ್ರಯಾಣಿಕರು ಮತ್ತು ಸಿಬ್ಬಂದಿಯನ್ನು ರಕ್ಷಿಸಲು ಸಹಾಯ ಮಾಡಿದರು.

News18
News18

ಮುಂಬೈ: ತಾಂತ್ರಿಕ ದೋಷ ಕಾಣಿಸಿಕೊಂಡ ನಂತರ ಮುಂಬೈ ಪೊಲೀಸರ ಸಮಯೋಚಿತ ಮಧ್ಯಪ್ರವೇಶದಿಂದಾಗಿ 34 ಪ್ರಯಾಣಿಕರು ಮತ್ತು ನಾಲ್ವರು ಸಿಬ್ಬಂದಿ ಇದ್ದ ವಿಹಾರ ದೋಣಿ ಮುಳುಗುತ್ತಿದ್ದುದನ್ನು ಗುರುವಾರ (Mumbai Boat Rescue) ಸಂಜೆ ಗೇಟ್‌ವೇ ಆಫ್ ಇಂಡಿಯಾ ಬಳಿ ರಕ್ಷಿಸಲಾಗಿದೆ.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports