[ad_1]
Last Updated:
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಸೆಂಟ್ರಲ್ ವಲಯವು ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ ರಿಂಕು ಸಿಂಗ್ ಅವರ ಅರ್ಧಶತಕದ ಹೋರಾಟದ ನೆರವಿನಿಂದ 266 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ, 15 ವರ್ಷದ ಉಪನಾಯಕ ವೈಭವ್ ಸೂರ್ಯವಂಶಿ 92 ರನ್ ಗಳಿಸಿದರೂ ಪೂರ್ವ ವಲಯವು ಕೇವಲ 166 ರನ್ ಗಳಿಸಲು ಸಾಧ್ಯವಾಯಿತು.
ಬೆಂಗಳೂರು: ಟೀಮ್ ಇಂಡಿಯಾಗೆ ಮರಳಲು ಉತ್ಸುಕರಾಗಿರುವ ಮೊಹಮ್ಮದ್ ಶಮಿ (Mohammed Shami), ದುಲೀಪ್ ಟ್ರೋಫಿ ಸೆಮಿಫೈನಲ್‌ನಲ್ಲಿ (Duleep Trophy) ಐದು ವಿಕೆಟ್‌ಗಳನ್ನು ಕಬಳಿಸುವ ಮೂಲಕ ಟೀಂ ಇಂಡಿಯಾ ಆಯ್ಕೆದಾರರಿಗೆ ಮುಖಭಂಗ ಮಾಡಿದ್ದಾರೆ.
[ad_2]
Source link














