Mirzapur: ಮಿರ್ಜಾಪುರ್ ಸಿನಿಮಾಗೆ ಭರ್ಜರಿ ಓಪನಿಂಗ್; ಮೊದಲ ದಿನವೇ ಕೋಟಿ ಕೋಟಿ ಕಲೆಕ್ಷನ್ | | ACTPnews

News18


Last Updated:

ಪಂಕಜ್ ತ್ರಿಪಾಠಿ, ಅಲಿ ಫಜಲ್ ಹಾಗೂ ರವಿ ಕಿಶನ್ ಸೇರಿದಂತೆ ಪರಿಚಿತ ತಾರೆಯರನ್ನು ಒಳಗೊಂಡಿರುವ ಮಿರ್ಜಾಪುರ್: ದಿ ಮೂವಿ ಮೊದಲ ದಿನವೇ ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಆರಂಭ ಪಡೆದುಕೊಂಡಿದೆ

News18
News18

ಮಿರ್ಜಾಪುರ್ ವೆಬ್ ಸರಣಿ ಬಿಡುಗಡೆಯಾದ ಬಳಿಕ ಪ್ರೇಕ್ಷಕರಿಂದ ಭರ್ಜರಿ ಪ್ರತಿಕ್ರಿಯೆ ಪಡೆದುಕೊಂಡು, ಒಟಿಟಿಯಲ್ಲಿ ಭಾರೀ ಜನಪ್ರಿಯತೆ ಗಳಿಸಿತ್ತು. ಇದೀಗ ಇದೇ ಜನಪ್ರಿಯ ಫ್ರಾಂಚೈಸಿ ಮಿರ್ಜಾಪುರ್: ದಿ ಮೂವಿ ಮೂಲಕ ಬೆಳ್ಳಿತೆರೆಗೆ ಎಂಟ್ರಿ ಕೊಟ್ಟಿದೆ. ಪಂಕಜ್ ತ್ರಿಪಾಠಿ, ಅಲಿ ಫಜಲ್ ಹಾಗೂ ರವಿ ಕಿಶನ್ ಸೇರಿದಂತೆ ಪರಿಚಿತ ತಾರೆಯರನ್ನು ಒಳಗೊಂಡಿರುವ ಮಿರ್ಜಾಪುರ್: ದಿ ಮೂವಿ ಮೊದಲ ದಿನವೇ ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಆರಂಭ ಪಡೆದುಕೊಂಡಿದೆ. ಅಪರಾಧ, ರಾಜಕೀಯ ಮತ್ತು ಗ್ಯಾಂಗ್‌ಸ್ಟರ್ ಜಗತ್ತನ್ನು ಆಧರಿಸಿದ ಈ ಫ್ರಾಂಚೈಸಿಗೆ ಇರುವ ಜನಪ್ರಿಯತೆ ಚಿತ್ರಮಂದಿರಗಳಲ್ಲೂ ಕಾಣಿಸಿಕೊಂಡಿದ್ದು, ಮೊದಲ ದಿನದ ಕಲೆಕ್ಷನ್ ಇದೀಗ ಸಿನಿ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports