Milk Price Hike: 1 ಲೀಟರ್ ಹಾಲಿನ ಬೆಲೆ 9 ರೂಪಾಯಿ ಏರಿಕೆ! ಸೆಪ್ಟೆಂಬರ್ 1ರಿಂದಲೇ ಇಲ್ಲಿ ಹೊಸ ದರ ಜಾರಿ! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

ಸಾಂಕೇತಿಕ ಚಿತ್ರ


Last Updated:

Milk Price Hike: ಸೆಪ್ಟೆಂಬರ್ 1, 2026ರಿಂದ ಹಾಲಿನ (Milk) ಬೆಲೆ ಲೀಟರ್‌ಗೆ 9 ರೂಪಾಯಿ ಹೆಚ್ಚಾಗಲಿದೆ. ಇದು ಸಾಮಾನ್ಯ ಕುಟುಂಬಗಳ ಮನೆ ಬಜೆಟ್‌ಗೆ ದೊಡ್ಡ ಹೊರೆಯಾಗಲಿದೆ. ಗಣೇಶೋತ್ಸವಕ್ಕೆ (Ganesh Festival) ಸ್ವಲ್ಪ ಮುನ್ನ ಈ ಬೆಲೆ ಏರಿಕೆ ಬಂದಿರುವುದರಿಂದ ನಗರದ ಜನರು ಹೆಚ್ಚು ಚಿಂತಿತರಾಗಿದ್ದಾರೆ.

ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ

ಮುಂಬೈ: ಸೆಪ್ಟೆಂಬರ್ 1, 2026ರಿಂದ ಹಾಲಿನ (Milk) ಬೆಲೆ ಲೀಟರ್‌ಗೆ 9 ರೂಪಾಯಿ ಹೆಚ್ಚಾಗಲಿದೆ. ಇದು ಸಾಮಾನ್ಯ ಕುಟುಂಬಗಳ ಮನೆ ಬಜೆಟ್‌ಗೆ ದೊಡ್ಡ ಹೊರೆಯಾಗಲಿದೆ. ಗಣೇಶೋತ್ಸವಕ್ಕೆ (Ganesh Festival) ಸ್ವಲ್ಪ ಮುನ್ನ ಈ ಬೆಲೆ ಏರಿಕೆ ಬಂದಿರುವುದರಿಂದ ನಗರದ ಜನರು ಹೆಚ್ಚು ಚಿಂತಿತರಾಗಿದ್ದಾರೆ. ಅಂದ ಹಾಗೆ ಈ ಹಾಲಿನ ಬೆಲೆ ಏರಿಕೆ (Milk Price Hike) ಬಿಸಿ ಮುಂಬೈ (Mumbai) ನಗರಿಯ ಜನರನ್ನು ತಟ್ಟಲಿದೆ!



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed