Mid Day Meal: ಸಾಂಬಾರ್‌ಗೆ ಉಪ್ಪಿನ ಬದಲು ಸೋಪ್ ಪೌಡರ್! ಬಿಸಿಯೂಟ ತಿಂದ 24ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

ಸಾಂಕೇತಿಕ ಚಿತ್ರ


Last Updated:

Mid Day Meal: ಉಪ್ಪು ಅಂತ ತಿಳಿದು ಡಿಟರ್ಜೆಟ್‌ ಪೌಡರ್ (detergent powder) ಹಾಕಿದ್ದ ಮಧ್ಯಾಹ್ನದ ಬಿಸಿಯೂಟ (Mid-Day Meal) ಸೇವಿಸಿದ 24ಕ್ಕೂ ಹೆಚ್ಚು ಮಕ್ಕಳು (children) ಅಸ್ವಸ್ಛರಾಗಿದ್ದಾರೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರೆದಿದೆ.

ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ

ಬಿಹಾರ: ಉಪ್ಪು ಅಂತ ತಿಳಿದು ಡಿಟರ್ಜೆಟ್‌ ಪೌಡರ್ (detergent powder) ಹಾಕಿದ್ದ ಮಧ್ಯಾಹ್ನದ ಬಿಸಿಯೂಟ (Mid-Day Meal) ಸೇವಿಸಿದ 24ಕ್ಕೂ ಹೆಚ್ಚು ಮಕ್ಕಳು (children) ಅಸ್ವಸ್ಛರಾಗಿದ್ದಾರೆ. ಬಿಹಾರ (Bihar) ರಾಜ್ಯದ ನಳಂದ (Nalanda) ಜಿಲ್ಲೆಯ ದೀಪ್‌ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಪೈಂಗ್ರಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಈ ಆಘಾತಕಾರಿ ನಿರ್ಲಕ್ಷ್ಯದ ಘಟನೆ ನಡೆದಿದೆ. ಉಪ್ಪಿನ ಬದಲು ಡಿಟರ್ಜೆಂಟ್ ಪುಡಿ ಹಾಕಿ ಬೇಯಿಸಿದ ಮಧ್ಯಾಹ್ನದ ಊಟ ಸೇವಿಸಿ 24ಕ್ಕೂ ಹೆಚ್ಚು ವಿದ್ಯಾರ್ಥಿಗಳು (Students) ತೀವ್ರ ಅಸ್ವಸ್ಥಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರೆದಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed