Marriage: ಜೋಡಿಯಾಗಲು ಸಜ್ಜಾದ ಇಬ್ಬರು ಲೇಡಿ ಪೊಲೀಸ್​! ಇದೊಂದು ಕಾರಣಕ್ಕೆ ಒಬ್ಬರು ಲಿಂಗ ಪರಿವರ್ತನೆಗೂ ಸಿದ್ಧ / Marriage: Two Female Police Officers Set to Marry | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

ಮದುವೆಗೆ ಸಜ್ಜಾದ ಇಬ್ಬರು ಲೇಡಿ ಪೊಲೀಸ್​!


Last Updated:

ಇಬ್ಬರು ಮಹಿಳಾ ಕಾನ್‌ಸ್ಟೇಬಲ್‌ಗಳು ಪರಸ್ಪರ ಪ್ರೀತಿಸಿ ಇಬ್ಬರು ಮದುವೆಯಾಗಬೇಕು ಎಂದು ನಿರ್ಧರಿಸಿದ್ದಾರೆ. ವೈದಿಕ ಸಂಪ್ರದಾಯದಂತೆ ಮದುವೆಯಾಗಲು ಈಗಾಗಲೇ ರಜೆಗೆ ಅರ್ಜಿ ಸಲ್ಲಿಸಿದ್ದಾರೆ.ಅಲ್ಲದೇ ಈ ಜೋಡಿಯಲ್ಲೊಬ್ಬರು ಲಿಂಗ ಪರಿವರ್ತನೆ ಚಿಕಿತ್ಸೆಗೆ ಒಳಗಾಗುತ್ತಿದ್ದಾರೆ.

ಮದುವೆಗೆ ಸಜ್ಜಾದ ಇಬ್ಬರು ಲೇಡಿ ಪೊಲೀಸ್​!
ಮದುವೆಗೆ ಸಜ್ಜಾದ ಇಬ್ಬರು ಲೇಡಿ ಪೊಲೀಸ್​!

ಇತ್ತೀಚಿಗೆ ಹುಡುಗಿ-ಹುಡುಗಿ ಮದುವೆಯಾಗುವುದು (Marriage), ಹುಡುಗ-ಹುಡುಗ ಮದುವೆಯಾಗುವ ಘಟನೆಗಳು ಹೆಚ್ಚಾಗಿ ನಡೆಯುತ್ತಿದೆ. ಅದೇ ರೀತಿ ಇಲ್ಲೂ ಕೂಡ ಇಬ್ಬರು ಮಹಿಳಾ ಕಾನ್‌ಸ್ಟೇಬಲ್‌ಗಳು (Lady Constable) ಪರಸ್ಪರ ಪ್ರೀತಿಸಿ ಮದುವೆಯಾಗಬೇಕು ಎಂದು ನಿರ್ಧರಿಸಿದ್ದಾರೆ. ಪುಣೆ ಸಮೀಪದ ಪಿಂಪ್ರಿ-ಚಿಂಚವಾಡ ಪೊಲೀಸ್ ಆಯುಕ್ತಾಲಯದಲ್ಲಿ ಕೆಲಸ ಮಾಡುತ್ತಿರುವ ಇಬ್ಬರು ಮಹಿಳಾ ಪೊಲೀಸ್ ಕಾನ್ಸ್‌ಟೇಬಲ್‌ಗಳು ಈ ರೀತಿ ಮದುವೆಯಾಗಲು ನಿರ್ಧರಿಸಿದ್ದಾರೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed