Marizanne Kapp: ಅನಯಾ ಬಂಗಾರ್‌ಗೆ ಆಡಲು ಅವಕಾಶ! ಕ್ರಿಕೆಟ್ ಆಸ್ಟ್ರೇಲಿಯಾ ನಿರ್ಧಾರ ವಿರೋಧಿಸಿದ ಸೌತ್ ಆಫ್ರಿಕಾ ಲೆಜೆಂಡರಿ ಪ್ಲೇಯರ್ | ಕ್ರೀಡಾ ಸುದ್ದಿ | ACTPnews

ಅನಯಾ ಬಂಗಾರ್ ಮತ್ತು ಕ್ರಿಕೆಟ್ ಆಸ್ಟ್ರೇಲಿಯಾ


Last Updated:

ಇತ್ತೀಚೆಗೆ ಕ್ರಿಕೆಟ್ ಆಸ್ಟ್ರೇಲಿಯಾ ಅನನ್ಯಾ ಬಂಗಾರ್‌ಗೆ ಆಡಲು ಅನುಮತಿ ನೀಡಿದೆ. ದಕ್ಷಿಣ ಆಫ್ರಿಕಾದ ಲೆಜೆಂಡರಿ ಪ್ಲೇಯರ್ ಈ ನಿರ್ಧಾರದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಅನಯಾ ಬಂಗಾರ್ ಮತ್ತು ಕ್ರಿಕೆಟ್ ಆಸ್ಟ್ರೇಲಿಯಾ
ಅನಯಾ ಬಂಗಾರ್ ಮತ್ತು ಕ್ರಿಕೆಟ್ ಆಸ್ಟ್ರೇಲಿಯಾ

ಭಾರತ(India)ದ ಮಾಜಿ ಕ್ರಿಕೆಟಿಗ ಸಂಜಯ್ ಬಂಗಾರ್ (Sanjay Bangar) ಅವರ ಮಗಳು ಅನಯಾ ಬಂಗಾರ್ (Anaya Bangar) ಕೆಲವು ತಿಂಗಳ ಹಿಂದೆ ಲಿಂಗ (Gender) ದೃಢೀಕರಣ ಶಸ್ತ್ರಚಿಕಿತ್ಸೆ (Surgery)  ಮಾಡಿಸಿಕೊಂಡಿದ್ದರು. ಇತ್ತೀಚೆಗೆ ಕ್ರಿಕೆಟ್ ಆಸ್ಟ್ರೇಲಿಯಾ (Cricket Australia) ಅವರಿಗೆ ಆಸ್ಟ್ರೇಲಿಯಾದಲ್ಲಿ ಮಹಿಳಾ ಕ್ರಿಕೆಟ್ ಆಡಲು ಅನುಮತಿ ನೀಡಿದೆ. ಅನಯಾ ಶೀಘ್ರದಲ್ಲೇ ಅಲ್ಲಿ ದೇಶೀಯ ಪಂದ್ಯಗಳಲ್ಲಿ ಭಾಗವಹಿಸಲಿದ್ದಾರೆ. ಮಹಿಳಾ ಬಿಗ್ ಬ್ಯಾಷ್ ಲೀಗ್‌(WBBL)ನಲ್ಲಿಯೂ ಆಡಬಹುದು. ದಕ್ಷಿಣ ಆಫ್ರಿಕಾ(South Africa)ದ ಅನುಭವಿ ಆಲ್‌ರೌಂಡರ್ ಮರಿಜಾನ್ನೆ ಕಪ್ (Marizanne Kapp) ಈ ನಿರ್ಧಾರವನ್ನು ಪ್ರಶ್ನಿಸಿ ಟೀಕಿಸಿದ್ದಾರೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed