[ad_1]
Last Updated:
ಟೀಮ್ ಇಂಡಿಯಾ ಕ್ರಿಕೆಟ್ ಆಟಗಾರರು ತಮ್ಮ ಸಂಬಳ ಮತ್ತು ಬ್ರಾಂಡ್ ಜಾಹೀರಾತುಗಳಿಂದ ಗಳಿಸುವ ಆದಾಯದೊಂದಿಗೆ, ದೇಶದ ಪ್ರಮುಖ ನಗರಗಳಲ್ಲಿ ಐಷಾರಾಮಿ ಜೀವನವನ್ನು ಆನಂದಿಸುತ್ತಿದ್ದಾರೆ.
ಭಾರತ(India)ದ ಕ್ರಿಕೆಟ್ (Cricket) ದಿಗ್ಗಜರು ಮೈದಾನದಲ್ಲಿ ಚೆನ್ನಾಗಿ ಆಡುವುದಲ್ಲದೆ, ಬಹಳ ಐಷಾರಾಮಿ ಜೀವನ (Luxury lifestyle) ನಡೆಸುತ್ತಾರೆ. ಸಚಿನ್ ತೆಂಡೂಲ್ಕರ್ (Sachin Tendulkar), ಎಂಎಸ್ ಧೋನಿ (MS Dhoni), ವಿರಾಟ್ ಕೊಹ್ಲಿ(Virat kohli), ವೀರೇಂದ್ರ ಸೆಹ್ವಾಗ್ (Virender Sehwag) ಮತ್ತು ಸೌರವ್ ಗಂಗೂಲಿ (Sourav Ganguly) ದೇಶಾದ್ಯಂತ ನೂರಾರು ಕೋಟಿ ಮೌಲ್ಯದ ಐಷಾರಾಮಿ ಮನೆ(Homes)ಗಳನ್ನು ಕಟ್ಟಿದ್ದಾರೆ. ಇವುಗಳ ಅದ್ಭುತ ಸೌಲಭ್ಯಗಳು ಅಭಿಮಾನಿಗಳನ್ನು ಆಶ್ಚರ್ಯಗೊಳಿಸುತ್ತವೆ. ಟೀಮ್ ಇಂಡಿಯಾ (Team India) ಕ್ರಿಕೆಟಿಗರು (Cricketers) ತಾವು ಗಳಿಸಿದ ಹಣವನ್ನು ಬಿಸಿನೆಸ್ ಮತ್ತು ಮನೆ-ಜಮೀನುಗಳಲ್ಲಿ ಹೂಡಿಕೆ ಮಾಡಿ ತಮ್ಮ ಭವಿಷ್ಯ(Future)ವನ್ನು ಗಟ್ಟಿ ಮಾಡಿಕೊಳ್ಳುತ್ತಿದ್ದಾರೆ.
[ad_2]
Source link














