Last Updated:
ಅಖಿಲ್ ಅಕ್ಕಿನೇನಿ ಅಭಿನಯದ ಲೆನಿನ್ ಚಿತ್ರ ಒಟಿಟಿಗೆ ಬಂದಿದೆ. ಕಳೆದ ತಿಂಗಳು ಇದು ತೆರೆ ಕಂಡಿತ್ತು. ಸ್ಯಾಂಡಲ್‌ವುಡ್ ನಾಯಕ ನಟ ಪ್ರಮೋದ್ ಪಂಜು ಈ ಚಿತ್ರದಲ್ಲಿ ಒಳ್ಳೆ ಹೆಸರು ಮಾಡಿದ್ದಾರೆ. ಈ ಚಿತ್ರ ಕನ್ನಡದಲ್ಲೂ ಸ್ಟ್ರೀಮಿಂಗ್ ಆಗುತ್ತಿದೆ. ಇದರ ಇನ್ನಷ್ಟು ಮಾಹಿತಿ ಇಲ್ಲಿದೆ ಓದಿ.
ಟಾಲಿವುಡ್‌ನ ಲೆನಿನ್ (Lenin) ಒಟಿಟಿಗೆ ಬಂದಿದೆ. ಮೊನ್ನೆ ಆಗಸ್ಟ್-7 ರಂದು ಸ್ಟ್ರೀಮಿಂಗ್ (Streaming) ಆಗುತ್ತಿದೆ. ಇದೀಗ ವಿಷಯ ಏನಂದ್ರೆ ಇದು ಕನ್ನಡದಲ್ಲೂ ಲಭ್ಯವಿದೆ. ಜೀ-5 ಅಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. ವಸಂತ್ ಹೆಸರಿನ ಪಾತ್ರದಲ್ಲಿ ಕನ್ನಡದ ನಟ ಪ್ರಮೋದ್ ಪಂಜು (Pramod Panju) ನಟಿಸಿದ್ದಾರೆ. ಈ ಪಾತ್ರ ಟಾಲಿವುಡ್ (Tollywood) ಅಲ್ಲಿ ಅತಿ ಹೆಚ್ಚು ಮೆಚ್ಚುಗೆ ಪಡೆದಿದೆ. ಈ ಸಿನಿಮಾದ ಸ್ಟ್ರೀಮಿಂಗ್‌ನ ಇನ್ನಷ್ಟು ವಿವರ ಇಲ್ಲಿದೆ ಓದಿ.














