KVN Production: ಟಾಕ್ಸಿಕ್ ಸಿನಿಮಾ ನಿರ್ಮಾಣ ಸಂಸ್ಥೆ ಹೆಸರಲ್ಲಿ ವಂಚನೆ! ದೂರು ದಾಖಲು | cheating in name of kvn production company name case filed | | ACTPnews

ಕೆವಿಎನ್ ಪ್ರೊಡಕ್ಷನ್ಸ್


Last Updated:

KVN Production: ಟಾಕ್ಸಿಕ್, ಜನ ನಾಯಗನ್​ನಂತಹ ಸಿನಿಮಾ ನಿರ್ಮಿಸಿದ ಖ್ಯಾತ ನಿರ್ಮಾಣ ಸಂಸ್ಥೆಯ ಹೆಸರಲ್ಲಿ ವಂಚನೆ ಮಾಡಿದ್ದು ಸದ್ಯ ದೂರು ದಾಖಲಾಗಿದೆ.

ಕೆವಿಎನ್ ಪ್ರೊಡಕ್ಷನ್ಸ್
ಕೆವಿಎನ್ ಪ್ರೊಡಕ್ಷನ್ಸ್

ಜನ ನಾಯಗನ್ (Jana Nayagan), ಟಾಕ್ಸಿಕ್​ನಂತಹ ಬೃಹತ್ ಸಿನಿಮಾ ನಿರ್ಮಿಸಿರುವ ಕನ್ನಡದ ಪ್ರಸಿದ್ಧ ನಿರ್ಮಾಣ ಸಂಸ್ಥೆ ಕೆವಿಎನ್ ನಿರ್ಮಾಣ ಸಂಸ್ಥೆ (KVN Production House) ಹೆಸರಲ್ಲಿ ವಂಚನೆ ನಡೆದಿರುವ ಘಟನೆ ನಡೆದಿದೆ.

ಬಲರಾಮನ ದಿನಗಳು ನಿರ್ಮಾಪಕರಾದ ಶ್ರೇಯಸ್ ಹಾಗು ಪದ್ಮಾವತಿಯಿಂದ ನಿರ್ಮಾಪಕರ‌ ಸಂಘಕ್ಕೆ‌ ದೂರು ನೀಡಲಾಗಿದೆ. SSS ಕಂಪನಿ ಅಡಿಯಲ್ಲಿ ಸುಪ್ರೀತ್ ವ್ಯವಹಾರ ಮಾಡಿದ್ದು ಇಬ್ಬರಿಂದಲೂ ನಿರ್ಮಾಪಕರ ಸಂಘಕ್ಕೆ‌ ದೂರು ನೀಡಲಾಗಿದೆ.

ಟಿವಿ‌ ರೈಟ್ಸ್, ಡಿಜಿಟಲ್ ರೈಟ್ಸ್ ಡಿಸ್ಟ್ರಿಬ್ಯೂಷನ್ ವಿಷಯದಲ್ಲಿ ವಂಚನೆ ಆರೋಪ ಕೇಳಿ ಬಂದಿದೆ. ಥಿಯೇಟರ್ ಶೇರಿಂಗ್ ವಿಚಾರದಲ್ಲು ವಂಚನೆ ಆರೋಪ ಕೇಳಿ ಬಂದಿದೆ.

ಗೀತಾ ಹಾಸನ್, ನ್ಯೂಸ್​18 ಕನ್ನಡ ಪ್ರತಿನಿಧಿ, ಬೆಂಗಳೂರು



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports