Last Updated:
Kunal: ಕುನಾಲ್ ಬೆಟ್ಟದ ತುದಿಯಲ್ಲಿ ನಿಂತಿದ್ದಾಗ ಆತನ ಅಮ್ಮ ನೆಲದಲ್ಲಿ ಬಿದ್ದು ಕೈಮುಗಿದು ಬಾ ಮಗನೆ ಎಂದು ಗೋಗರೆದಿದ್ದರೂ ಆತನ ಮನಸು ಕರಗಿರಲಿಲ್ಲ. ಒಂದು ತುದಿಯಲ್ಲಿ ಮಗ, ಇನ್ನೊಂದು ಕಡೆ ತಾಯಿ!
ಮಹಾರಾಷ್ಟ್ರದ (Maharashtra) ಛತ್ರಪತಿ ಸಂಭಾಜಿನಗರದ ಬೆಟ್ಟದಲ್ಲಿ 18 ವರ್ಷದ ಕುನಾಲ್ (Kunal) ಚಂದ್ವಾಡೆ ಸಾವಿನ ಸುದ್ದಿ ಕೇಳಿ ದೇಶವೇ ಶಾಕ್ ಆಗಿದೆ. ಕ್ಷುಲ್ಲಕ ಕಾರಣಕ್ಕೆ ಮಗ ತಂದೆ ತಾಯಿ ಮೂವರೂ ಮೃತಪಟ್ಟಿದ್ದಾರೆ. ಅವರ ತಾಯಿ ಸಂಗೀತಾ ಚಂದ್ವಾಡೆ ಮಗನನ್ನು ಉಳಿಸೋಕೆ ಸಾಕಷ್ಟು ಪ್ರಯತ್ನ ಪಟ್ಟಿದ್ದರು. ಅಂಗಲಾಚಿ ಬರೋ ಮಗನೇ ಅಂತ ಗೋಗರೆದಿದ್ದರು.














