Kunal-iPhone: ಮಗನಿಗಿಂತ ಮೊದಲೇ ಸಾಯೋಕೆ ಹೊರಟಿದ್ದ ಅಮ್ಮ! ಒಂದಂಚಲ್ಲಿ ಕುನಾಲ್, ಇನ್ನೊಂದು ಕಡೆ ತಾಯಿ | Kunal mother tried to bring back son nothing worked | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

ಕುನಾಲ್


Last Updated:

Kunal: ಕುನಾಲ್ ಬೆಟ್ಟದ ತುದಿಯಲ್ಲಿ ನಿಂತಿದ್ದಾಗ ಆತನ ಅಮ್ಮ ನೆಲದಲ್ಲಿ ಬಿದ್ದು ಕೈಮುಗಿದು ಬಾ ಮಗನೆ ಎಂದು ಗೋಗರೆದಿದ್ದರೂ ಆತನ ಮನಸು ಕರಗಿರಲಿಲ್ಲ. ಒಂದು ತುದಿಯಲ್ಲಿ ಮಗ, ಇನ್ನೊಂದು ಕಡೆ ತಾಯಿ!

ಕುನಾಲ್
ಕುನಾಲ್

ಮಹಾರಾಷ್ಟ್ರದ (Maharashtra) ಛತ್ರಪತಿ ಸಂಭಾಜಿನಗರದ ಬೆಟ್ಟದಲ್ಲಿ 18 ವರ್ಷದ ಕುನಾಲ್ (Kunal) ಚಂದ್ವಾಡೆ ಸಾವಿನ ಸುದ್ದಿ ಕೇಳಿ ದೇಶವೇ ಶಾಕ್ ಆಗಿದೆ. ಕ್ಷುಲ್ಲಕ ಕಾರಣಕ್ಕೆ ಮಗ ತಂದೆ ತಾಯಿ ಮೂವರೂ ಮೃತಪಟ್ಟಿದ್ದಾರೆ. ಅವರ ತಾಯಿ ಸಂಗೀತಾ ಚಂದ್ವಾಡೆ ಮಗನನ್ನು ಉಳಿಸೋಕೆ ಸಾಕಷ್ಟು ಪ್ರಯತ್ನ ಪಟ್ಟಿದ್ದರು. ಅಂಗಲಾಚಿ ಬರೋ ಮಗನೇ ಅಂತ ಗೋಗರೆದಿದ್ದರು.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports