Kriti Sanon: ರಕ್ಷಾ ಬಂಧನ ಜಾಹೀರಾತು ವಿವಾದ; ಕೃತಿ ಸನೋನ್ ನಟನೆಯ ವಿಡಿಯೋ ಹಿಂಪಡೆದ ಆಭರಣ ಬ್ರ್ಯಾಂಡ್ | | ACTPnews

News18


Last Updated:

ರಕ್ಷಾ ಬಂಧನ ಹಬ್ಬದ ಹಿನ್ನೆಲೆಯಲ್ಲಿ ಬಿಡುಗಡೆ ಮಾಡಲಾಗಿದ್ದ ಬಾಲಿವುಡ್ ನಟಿ ಕೃತಿ ಸನನ್  (Kriti Sanon) ಅಭಿನಯದ ಆಭರಣ ಜಾಹೀರಾತು ಇದೀಗ ಭಾರೀ ಚರ್ಚೆಗೆ ಕಾರಣವಾಗಿದೆ.

News18
News18

ರಕ್ಷಾ ಬಂಧನ ಹಬ್ಬದ ಹಿನ್ನೆಲೆಯಲ್ಲಿ ಬಿಡುಗಡೆ ಮಾಡಲಾಗಿದ್ದ ಬಾಲಿವುಡ್ ನಟಿ ಕೃತಿ ಸನನ್  (Kriti Sanon) ಅಭಿನಯದ ಆಭರಣ ಜಾಹೀರಾತು ಇದೀಗ ಭಾರೀ ಚರ್ಚೆಗೆ ಕಾರಣವಾಗಿದೆ. ಜಾಹೀರಾತಿನಲ್ಲಿನ ಕೃತಿ ಸನನ್ ಉಡುಪಿನ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಆಕ್ಷೇಪ ವ್ಯಕ್ತವಾದ ಬೆನ್ನಲ್ಲೇ ಖ್ಯಾತ ಜ್ಯುವೆಲ್ಲರಿ ಬ್ರ್ಯಾಂಡ್ GIVA ತನ್ನ ಪ್ರಚಾರದ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಿಂದ ಹಿಂಪಡೆದು ಕ್ಷಮೆಯಾಚಿಸಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed