ಯಾವುದೇ ಕ್ರಿಕೆಟ್ನಲ್ಲಿ ಶತಕ ಸಿಡಿಸುವುದು ಬ್ಯಾಟರ್ಗೆ ಸಂಭ್ರಮದ ವಿಚಾರ. ಆದರೆ ಒಬ್ಬ ಬ್ಯಾಟ್ಸ್ಮನ್ ಶತಕ ತಲುಪಿದ ತಕ್ಷಣ ತನ್ನ ವಿಕೆಟ್ ಕಳೆದುಕೊಂಡರೆ ಸಂಭ್ರಮ ಕೆಲವೇ ಕ್ಷಣದಲ್ಲಿ ಮಾಯವಾಗುತ್ತದೆ. ಅದೇ ರೀತಿಯ ಪರಿಸ್ತಿತಿಯನ್ನ ಭಾರತೀಯ ಸ್ಟಾರ್ ಬ್ಯಾಟ್ಸ್ಮನ್ ಕೆ.ಎಲ್. ರಾಹುಲ್ ಅನುಭವಿಸಿದ್ದಾರೆ. ನ್ಯೂ ಚಂಡೀಗಢದಲ್ಲಿ ಅಫ್ಘಾನಿಸ್ತಾನ ವಿರುದ್ಧದ ಏಕೈಕ ಟೆಸ್ಟ್ ಪಂದ್ಯದ ಮೊದಲ ದಿನದಂದು, ರಾಹುಲ್ ವಿಶೇಷ ವಿಶ್ವ ದಾಖಲೆಯನ್ನು ಸಾಧಿಸಿದ್ದಾರೆ. ಇದು 149 ವರ್ಷಗಳಿಗೂ ಹೆಚ್ಚಿನ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಯಾವುದೇ ಬ್ಯಾಟ್ಸ್ಮನ್ ಸಾಧಿಸಿಲ್ಲ. ಕೆ.ಎಲ್. ರಾಹುಲ್ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಸತತ ಮೂರು ಬಾರಿ ನಿಖರವಾಗಿ 100 ರನ್ಗಳಿಗೆ ಔಟಾದ ಮೊದಲ ಬ್ಯಾಟ್ಸ್ಮನ್ ಎನಿಸಿಕೊಂಡರು. ಈ ಸತತ 3 ಶತಕಗಳೊಂದಿಗೆ, ಅವರು ಅನೇಕ ಕ್ರಿಕೆಟ್ ದಂತಕಥೆಗಳನ್ನು ಮೀರಿಸಿದ್ದಾರೆ.
Source link
KL Rahul: ಅಫ್ಘಾನ್ ವಿರುದ್ಧ ವಿಶ್ವದಾಖಲೆ ಬರೆದ ಕೆ.ಎಲ್ ರಾಹುಲ್! 149 ವರ್ಷಗಳ ಟೆಸ್ಟ್ ಇತಿಹಾಸದಲ್ಲಿ ಇದೇ ಮೊದಲು | ACTPnews

Previous Post
Next Post
Leave a Reply
Latest News
Search the Archives
Access over the years of investigative journalism and breaking reports
You May Have Missed
-

G. Kamalini: ಏಷ್ಯನ್ ಗೇಮ್ಸ್ ವಿಜೇತೆಗೆ ಬಂಪರ್ ಗಿಫ್ಟ್! ಸಿಎಂ ವಿಜಯ್ ಸರ್ಕಾರದಿಂದ ಹಣದ ಸುರಿಮಳೆ | ಕ್ರೀಡಾ ಸುದ್ದಿ | ACTPnews
-
-

Bigg Boss 13: ತಾಂಡವ್ ರಾಮ್ ಎಮರ್ಜೆನ್ಸಿ ಎಕ್ಸಿಟ್ಗೆ ಬಿಗ್ ಟ್ವಿಸ್ಟ್; ಮತ್ತೆ ಬಿಗ್ ಬಾಸ್ ಮನೆಗೆ ಬರ್ತಾರಾ? | | ACTPnews
-

Theft: ವಿಡಿಯೋ ಮಾಡಿ ತೋರ್ಸಿದ್ದೇ ತೋರ್ಸಿದ್ದು! ಯೂಟ್ಯೂಬರ್ ಮನೆಯಿಂದ 54 ಕೆಜಿ ಚಿನ್ನ, ಕ್ಯಾಶ್ ದರೋಡೆ | Kanyakumari nagarcoil theft at youtubers home gold cash | ಟ್ರೆಂಡಿಂಗ್ ಸುದ್ದಿ | ACTPnews
-

Love and War Movie: ಕ್ಯಾಬರೇ ಡ್ಯಾನ್ಸರ್ ಅವತಾರದಲ್ಲಿ ಆಲಿಯಾ ಭಟ್; ‘ಲವ್ ಆ್ಯಂಡ್ ವಾರ್’ ಫಸ್ಟ್ ಲುಕ್ ವೈರಲ್! | | ACTPnews








