Kichcha Sudeepa: ದೊಡ್ಮನೆ ಗೋಡೆ ಮೇಲೆ ಕಿಚ್ಚ ಸುದೀಪ್ ಸಹಿ; ಇದರ ಹಿಂದಿರುವ ಕಾರಣವೇನು? | | ACTPnews

ದೊಡ್ಮನೆಯ ಗೋಡೆ ಮೇಲೆ ಕಿಚ್ಚನ ಸಹಿ; ಇದು ಯಾಕ್ ಗೊತ್ತಾ?


Last Updated:

ಬಿಗ್ ಬಾಸ್ ಮನೆಯ ಗೋಡೆ ಮೇಲೆ ಕಿಚ್ಚ ಸಹಿ ಹಾಕಿದ್ದಾರೆ. ತಮಗಾಗಿಯೇ ಮಾಡಿರೋ ಮನೆಯ ಗೋಡೆ ಮೇಲೆ ಕಿಚ್ಚನ ಸಿಗ್ನೇಚರ್ ಇದೆ. ಇದರ ಇನ್ನಷ್ಟು ವಿವರ ಇಲ್ಲಿದೆ ಓದಿ.

ದೊಡ್ಮನೆಯ ಗೋಡೆ ಮೇಲೆ ಕಿಚ್ಚನ ಸಹಿ; ಇದು ಯಾಕ್ ಗೊತ್ತಾ?
ದೊಡ್ಮನೆಯ ಗೋಡೆ ಮೇಲೆ ಕಿಚ್ಚನ ಸಹಿ; ಇದು ಯಾಕ್ ಗೊತ್ತಾ?

ಕಿಚ್ಚ ಸುದೀಪ್ (Kichcha Sudeepa) ಬಿಗ್ ಬಾಸ್ ಮನೆ ಒಳಗೆ ಕಾಲಿಡೋ ಮೊದಲು ಈ ಕೆಲಸ ಮಾಡ್ತಾರೆ. ಇದು ಕಳೆದ 12 ಸೀಸನ್‌ನಿಂದಲೂ ನಡೆದುಕೊಂಡು ಬಂದಿದೆ. ಈಗೀನ 13 ನೇ ಸೀಸನ್‌ (Season-13) ಅಲ್ಲೂ ಅದು ಮುಂದುವರೆದಿದೆ. ಹಾಗೆ ಈ ಸಲವು ಕಿಚ್ಚ ಸುದೀಪ್ ಮನೆ ಒಳಗೆ ಕಾಲಿಡುವ ಮೊದಲು ಈ ಕೆಲಸ ಮಾಡಿದ್ದಾರೆ. ಇದು ಯಾಕೆ ಅನ್ನುವ ಕುತೂಹಲ ಇದ್ದೇ ಇದೆ. ಆದರೆ, ಕಿಚ್ಚ ಸುದೀಪ್ (Kichcha Sudeepa) ಪ್ರತಿ ವರ್ಷ ದೊಡ್ಮನೆ ಒಳಗೆ ಹೋಗುವ ಮೊದಲು ತಮಗೆ ರೆಡಿ ಮಾಡಿರೋ ಮನೆಯ ಗೋಡೆ ಮೇಲೆ ಸಹಿ (Signature) ಮಾಡುತ್ತಾರೆ. ಈ ಸಹಿ ಹಾಕಿರೋ ವಿಡಿಯೋ ಸೋಷಿಯಲ್ ಮೀಡಿಯಾಲ್ಲೂ ಇದೆ. ಎಲ್ಲರ ಗಮನ ಕೂಡ ಸೆಳೆಯುತ್ತಿದೆ. ಇದರ ಇನ್ನಷ್ಟು ವಿವರ ಇಲ್ಲಿದೆ ಓದಿ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed