Last Updated:
ಬಿಗ್ ಬಾಸ್ ಮನೆಯ ಗೋಡೆ ಮೇಲೆ ಕಿಚ್ಚ ಸಹಿ ಹಾಕಿದ್ದಾರೆ. ತಮಗಾಗಿಯೇ ಮಾಡಿರೋ ಮನೆಯ ಗೋಡೆ ಮೇಲೆ ಕಿಚ್ಚನ ಸಿಗ್ನೇಚರ್ ಇದೆ. ಇದರ ಇನ್ನಷ್ಟು ವಿವರ ಇಲ್ಲಿದೆ ಓದಿ.
ಕಿಚ್ಚ ಸುದೀಪ್ (Kichcha Sudeepa) ಬಿಗ್ ಬಾಸ್ ಮನೆ ಒಳಗೆ ಕಾಲಿಡೋ ಮೊದಲು ಈ ಕೆಲಸ ಮಾಡ್ತಾರೆ. ಇದು ಕಳೆದ 12 ಸೀಸನ್ನಿಂದಲೂ ನಡೆದುಕೊಂಡು ಬಂದಿದೆ. ಈಗೀನ 13 ನೇ ಸೀಸನ್ (Season-13) ಅಲ್ಲೂ ಅದು ಮುಂದುವರೆದಿದೆ. ಹಾಗೆ ಈ ಸಲವು ಕಿಚ್ಚ ಸುದೀಪ್ ಮನೆ ಒಳಗೆ ಕಾಲಿಡುವ ಮೊದಲು ಈ ಕೆಲಸ ಮಾಡಿದ್ದಾರೆ. ಇದು ಯಾಕೆ ಅನ್ನುವ ಕುತೂಹಲ ಇದ್ದೇ ಇದೆ. ಆದರೆ, ಕಿಚ್ಚ ಸುದೀಪ್ (Kichcha Sudeepa) ಪ್ರತಿ ವರ್ಷ ದೊಡ್ಮನೆ ಒಳಗೆ ಹೋಗುವ ಮೊದಲು ತಮಗೆ ರೆಡಿ ಮಾಡಿರೋ ಮನೆಯ ಗೋಡೆ ಮೇಲೆ ಸಹಿ (Signature) ಮಾಡುತ್ತಾರೆ. ಈ ಸಹಿ ಹಾಕಿರೋ ವಿಡಿಯೋ ಸೋಷಿಯಲ್ ಮೀಡಿಯಾಲ್ಲೂ ಇದೆ. ಎಲ್ಲರ ಗಮನ ಕೂಡ ಸೆಳೆಯುತ್ತಿದೆ. ಇದರ ಇನ್ನಷ್ಟು ವಿವರ ಇಲ್ಲಿದೆ ಓದಿ.














