Kichcha Sudeepa: ಕಿಚ್ಚನ ಮಸ್ತ್ ಲುಕ್‌ಗೆ ಫ್ಯಾನ್ಸ್ ಫಿದಾ; ಹಾಫ್ ವೈಟ್ ಡ್ರೆಸ್‌ನಲ್ಲಿ ಸುದೀಪ್ ಜಗಮಗ! | | ACTPnews

Kichcha Sudeep Bigg Boss latest style look got Viral


ಸುದೀಪ್ ಸ್ವ್ಯಾಗ್ ಸೂಪರ್

ಸುದೀಪ್ ಪ್ರತಿ ವಾರ ವಿಶೇಷವಾಗಿ ರೆಡಿ ಆಗಿರುತ್ತಾರೆ. ಈ ವಾರವು ಮಸ್ತ್ ಆಗಿಯೇ ರೆಡಿ ಆಗಿದ್ದಾರೆ. ಇವರ ಹಾಫ್ ವೈಟ್ ಕ್ರೀಮ್ ಕಲರ್ ಕಾಸ್ಟೂಮ್ ಗಮನ ಸೆಳೆಯುತ್ತಿದೆ.

ಸುದೀಪ್ ಸ್ವ್ಯಾಗ್ ಸೂಪರ್

(ಚಿತ್ರ ಕೃಪೆ: ಕಲರ್ಸ್​ ಕನ್ನಡ ಇನ್​ಸ್ಟಾಗ್ರಾಮ್)

ಸುದೀಪ್ ಅವರಿಗೆ ಸೂಟೇಬಲ್ ಆದ ಕಾಸ್ಟೂಮ್ ಅನ್ನೆ ಸ್ಟಿಚ್ ಮಾಡಿದ್ದಾರೆ. ಇವರ ಈ ಕಾಸ್ಟೂಮ್ ಈ ವೇದಿಕೆಗೆ ಸೂಪರ್ ಅನಿಸುತ್ತದೆ.
ಸುದೀಪ್ ಲುಕ್ ವೈರಲ್

ಕಿಚ್ಚ ಸುದೀಪ್ ಈ ಲುಕ್ ವೈರಲ್ ಆಗಿದೆ. ಎಲ್ಲರ ಗಮನ ಸೆಳೆಯುತ್ತಿದೆ. ಕಲರ್ಸ್ ಕನ್ನಡ ಈ ಲುಕ್‌ನ ಫೋಟೋವನ್ನ ಇನ್‌ಸ್ಟಾಗ್ರಾಮ್‌ನ ತನ್ನ ಪೇಜ್ ಅಲ್ಲಿ ಅಧಿಕೃತವಾಗಿಯೇ ಹಂಚಿಕೊಂಡಿದೆ.

ತಾಂಡವ್ ರಾಮ್

ತಾಂಡವ್ ರಾಮ್ ವಾಪಾಸ್ ಬಂದಿದ್ದಾರೆ. ವೇದಿಕೆ ಮೇಲೆ ಕರೆಸಿರೋ ಸುದೀಪ್, ಕಿವಿ ಹಿಂಡಿ ಬುದ್ಧಿ ಹೇಳಿದ್ದಾರೆ. ನಾನು ಏನು ಹೇಳಿದೆ. ನೀವು ಏನ್ ಮಾಡಿದ್ರಿ ಅಂತಲೂ ಕೇಳಿದ್ದಾರೆ.

ಇದಕ್ಕೆ ತಾಂಡವ್ ರಾಮ್ ಉತ್ತರ ಕೊಟ್ಟಿದ್ದಾರೆ. ವಿಐಪಿಯ ಕೋ ವಿಐಪಿ ಆಗಬಾರದಿತ್ತು ಅಂತ ಹೇಳಿದ್ದಾರೆ. ಅಲ್ಲಿಗೆ ಮನೆಯಿಂದ ಹೊರಗೆ ಬಂದಿದ್ದ ತಾಂಡವ್ ರಾಮ್ ಮತ್ತೆ ಮನೆ ಹೋಗಿದ್ದಾರೆ. ಶನಿವಾರದ ಸಂಚಿಕೆಯಲ್ಲಿಯೇ ತಾಂಡವ್ ರಾಮ್ ಮನೆ ಒಳಗೆ ಕಾಲಿಟ್ಟಿದ್ದಾರೆ.

Kichcha Sudeep Bigg Boss latest style look got Viral

ಸುದೀಪ್ ಲುಕ್ ವೈರಲ್

(ಚಿತ್ರ ಕೃಪೆ: ಕಲರ್ಸ್​ ಕನ್ನಡ ಇನ್​ಸ್ಟಾಗ್ರಾಮ್)

ಮನೆಯಿಂದ ಇಬ್ಬರೇ

ದೊಡ್ಮನೆಯಿಂದ ಇಲ್ಲಿವರೆಗೂ ಇಬ್ಬರು ಹೊರಗೆ ಹೋದಂತೆ ಆಯಿತು. ತಾಂಡವ್ ರಾಮ್ ಅವರನ್ನ ತೆಗೆದುಕೊಂಡರೆ ಮೂರು ಜನ ಆಗ್ತಾರೆ.

ಆದರೆ, ತಾಂಡವ್ ರಾಮ್ ವಾಪಾಸ್ ಮನೆಗೆ ಹೋಗಿದ್ದಾರೆ. ಹಾಗಾಗಿಯೇ ಮನೆಯಿಂದ ಪ್ರಥಮಾ ಪ್ರಸಾದ್ ಹಾಗೂ ಓಂ ಪ್ರಕಾಶ್ ರಾವ್ ಹೋದಂತೆ ಆಗಿದೆ.

ಯಾರಿಗೆ ಚಪ್ಪಾಳೆ..

ಕಿಚ್ಚನ ಚಪ್ಪಾಳೆಗೂ ಬೆಲೆ ಇದೆ. ಅದನ್ನ ಸುದೀಪ್ ಸುಮ್ನೆ ಕೊಡುವುದಿಲ್ಲ. ಅದಕ್ಕೆ ಅರ್ಹರಾದವರಿಗೆ ಮಾತ್ರ ಕೊಡ್ತಾರೆ. ಇಲ್ಲಿವರೆಗೂ ಸುದೀಪ್ ಚಪ್ಪಾಳೆ ಹಾಗೆ ಕೊಡ್ತಾ ಬಂದಿದ್ದಾರೆ.

ಈ ವಾರದ ಚಪ್ಪಾಳೆಯನ್ನ ಯಾರಿಗೆ ಕೊಡ್ತಾರೆ ಅನ್ನು ಪ್ರಶ್ನೆ ಇದೆ. ಅದಕ್ಕೆ ಉತ್ತರ ರೂಪದಲ್ಲಿ ಒಂದು ಹೆಸರು ಕೇಳಿ ಬರ್ತಿದೆ. ಅದು ಕಿರಣ್ ಶಾಸ್ತ್ರಿ ಅನ್ನೋದೇ ಆಗಿದೆ.

ಸೋಷಿಯಲ್ ಮೀಡಿಯಾದಲ್ಲಿ ಇದೇ ಹೆಸರು ಕೇಳಿ ಬರುತ್ತಿದೆ. ಆದರೆ, ಕಿಚ್ಚ ಸುದೀಪ್ ನಿಜಕ್ಕೂ ಕಿರಣ್ ಶಾಸ್ತ್ರಿ ಅವರಿಗೆ ಚಪ್ಪಾಳೆ ಕೊಡ್ತಾರಾ ಅಂತ ನೋಡ್ಬೇಕಿದೆ.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports

You May Have Missed