Kichcha Sudeepa: ‘ಅಗ್ನಿಪರೀಕ್ಷೆಗೂ ನನಗೂ ಸಂಬಂಧ ಇಲ್ಲ’; ಪೈಲಟ್ ಆಗಿ ಸಖತ್ ಎಂಜಾಯ್ ಮಾಡಿದೆ ಎಂದ ಕಿಚ್ಚ! | | ACTPnews

ಅಗ್ನಿಪರೀಕ್ಷೆಗೂ ನನಗೂ ಸಂಬಂಧ ಇಲ್ಲ; ಆದರೆ, ಪೈಲಟ್ ಆಗಿ ಸಖತ್ ಎಂಜಾಯ್ ಮಾಡಿದೆ!


Last Updated:

ಬಿಗ್ ಬಾಸ್ ಸೀಸನ್-13 ಕ್ಕಾಗಿಯೇ ಸುದೀಪ್ ಪೈಲಟ್ ಕಾಸ್ಟೂಮ್ ಹಾಕಿದ್ದಾರೆ. ಇದನ್ನ ಹಾಕಿಕೊಂಡಾಗ ಇವರಿಗೆ ಭಾರೀ ಖುಷಿ ಆಗಿದೆ. ಇದನ್ನ ಇವರು ತುಂಬಾನೆ ಎಂಜಾಯ್ ಮಾಡಿದ್ದಾರೆ. ಪ್ರೆಸ್ ಮೀಟ್ ಅಲ್ಲಿ ಸುದೀಪ್ ಇನ್ನು ಸಾಕಷ್ಟು ವಿಷಯ ಮಾತನಾಡಿದ್ದಾರೆ. ಅದರ ಡಿಟೈಲ್ಸ್ ಇಲ್ಲಿದೆ ಓದಿ.

ಅಗ್ನಿಪರೀಕ್ಷೆಗೂ ನನಗೂ ಸಂಬಂಧ ಇಲ್ಲ; ಆದರೆ, ಪೈಲಟ್ ಆಗಿ ಸಖತ್ ಎಂಜಾಯ್ ಮಾಡಿದೆ!
ಅಗ್ನಿಪರೀಕ್ಷೆಗೂ ನನಗೂ ಸಂಬಂಧ ಇಲ್ಲ; ಆದರೆ, ಪೈಲಟ್ ಆಗಿ ಸಖತ್ ಎಂಜಾಯ್ ಮಾಡಿದೆ!

ಬಿಗ್ ಬಾಸ್ ಸೀಸನ್-13 (Bigg Boss Season-13) ವಿಶೇಷವಾಗಿಯೆ ಇರುತ್ತದೆ. ಕಳೆದ 12 ನೇ ಸೀಸನ್‌ಗಳಲ್ಲಿ ಒಂದು ಲೆಕ್ಕ ಇತ್ತು. ಆದರೆ, ಈ ಸಲದ ಶೋ ಬೇರೆ ಇರುತ್ತದೆ. ಇಲ್ಲಿವರೆಗಿನ ಸೀನ್‌ಗಳಲ್ಲಿ ಔಟ್ ಆಫ್‌ ದಿ ಬಾಕ್ಸ್ ಅನ್ನೆ ಮಾಡಿಕೊಂಡು ಬಂದಿದ್ದೇವೆ. ಅಗ್ನಿಪರೀಕ್ಷೆ (Agnipareekshe) ಕೂಡ ಒಂದು ರೀತಿಯ ಔಟ್ ಆಫ್ ಬಾಕ್ಸ್ ಆಗಿದೆ. ಸಾಮಾನ್ಯ ಜನರನ್ನ ಮನೆ ಒಳಗೆ ಬಿಟ್ಟಿರೋದು ಕೂಡ ಹೊಸ ವಿಷಯವೇ ಆಗಿದೆ. ಈ ಸಲದ ಪ್ರೋಮೊದಲ್ಲಿ (Promo) ನಾನು ಪೈಲಟ್ ಆಗಿದ್ದೇನೆ. ಇದು ತುಂಬಾನೆ ಖುಷಿಕೊಟ್ಟಿದೆ. ಪೈಲಟ್ ಕಾಸ್ಟೂಮ್ (Pilot Costume) ಹಾಕಿಕೊಂಡು ತುಂಬಾನೆ ಎಂಜಾಯ್ ಮಾಡಿದ್ದೇನೆ ಅಂತಲೇ ಸುದೀಪ್ ಹೇಳಿದ್ದಾರೆ. ಇವರ ಮಾತುಗಳ ಇನ್ನಷ್ಟು ವಿವರ ಇಲ್ಲಿದೆ ಓದಿ.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports