Kichcha Sudeepa: ಅಗ್ನಿಪರೀಕ್ಷೆಯಲ್ಲಿ ‘ಗೆಟ್ ಔಟ್’ ಪದ ಬಳಕೆ; ಕಿಚ್ಚ ಸುದೀಪ್ ಕೊಟ್ಟ ಸ್ಪಷ್ಟನೆ ಏನು? | | ACTPnews

ಅಗ್ನಿಪರೀಕ್ಷೆಯಲ್ಲಿ 'ಗೆಟ್ ಔಟ್' ಪದ ಬಳಕೆ; ಕಿಚ್ಚ ಸುದೀಪ್ ಹೇಳಿದ್ದೇನು?


Last Updated:

ಕಿಚ್ಚ ಸುದೀಪ್ ಹೊಸ ಹೇರ್ ಸ್ಟೈಲ್ ಅಲ್ಲಿ ಹೊಳೆಯುತ್ತಿದ್ದಾರೆ. ವಿನಯ್ ಗೌಡ ‘ಇನ್ ಸೈಡ್ ಔಟ್‌ ಸೈಡ್’ ವೈರಲ್ ಡೈಲಾಗ್ ಕೂಡ ಸುದೀಪ್ ಬಳಕೆ ಮಾಡಿದ್ದಾರೆ. ‘ಗೆಟ್ ಔಟ್’ ಪದದ ಬಗ್ಗೆನೂ ಮಾತನಾಡಿದ್ದಾರೆ. ಇವರ ಮಾತಿನ ಕಂಪ್ಲೀಟ್ ವಿವರ ಇಲ್ಲಿದೆ ಓದಿ.

ಅಗ್ನಿಪರೀಕ್ಷೆಯಲ್ಲಿ 'ಗೆಟ್ ಔಟ್' ಪದ ಬಳಕೆ; ಕಿಚ್ಚ ಸುದೀಪ್ ಹೇಳಿದ್ದೇನು?
ಅಗ್ನಿಪರೀಕ್ಷೆಯಲ್ಲಿ ‘ಗೆಟ್ ಔಟ್’ ಪದ ಬಳಕೆ; ಕಿಚ್ಚ ಸುದೀಪ್ ಹೇಳಿದ್ದೇನು?

ಬಿಗ್ ಬಾಸ್ (Bigg Boss) ಪ್ರೆಸ್ ಮೀಟ್ ಅಲ್ಲಿ ಅಗ್ನಿಪರೀಕ್ಷೆ (Agnipareekshe) ಪ್ರಶ್ನೆಗಳೇ ಬಂದಿವೆ. ಈ ಒಂದು ಕಾನ್ಸೆಪ್ಟ್ ಹೊಸದೇ ಆಗಿದೆ. ಆದರೆ, ಇದರಲ್ಲಿ ಬಳಕೆ ಮಾಡುವ ಪದಗಳ ಬಗ್ಗೆನೂ ಚರ್ಚೆಗಳಾಗುತ್ತಿವೆ. ವಿನಯ್ ಗೌಡ ಬಳಕೆ ಮಾಡುವ ‘ಗೆಟ್ ಔಟ್’ ಪದ ಹೆಚ್ಚು ಚರ್ಚೆ ಕೂಡ ಆಗಿದೆ. ಆದರೆ, ಈ ಒಂದು ಶೋದ ಹೆಸರು ಅಗ್ನಿಪರೀಕ್ಷೆ ಆಗಿದೆ. ಇದನ್ನ ಅಲ್ಲಿರೋ ಜಡ್ಜ್‌ಗಳು ತಮ್ಮದೇ ರೀತಿಯಲ್ಲಿಯೇ ಮಾಡುತ್ತಾರೆ. ಗೆಟ್ ಔಟ್ (Get Out) ಅನ್ನೋದು ಅಂತಹ ದೊಡ್ಡ ಪದವೇನೂ ಅಲ್ಲ. ಶಾಲೆಯಲ್ಲಿ ಟೀಚರ್ ಕೂಡ ಗೆಟ್ ಔಟ್ ಅಂತ ಹೇಳಿರೋದು ಇದೆ. ಆದರೆ, ಒಂದು ವಿಷಯಕ್ಕೆ ಎರಡು ಸೈಡ್ ಇರುತ್ತದೆ. ಒಂದು ಇನ್‌ ಸೈಡ್ ಮತ್ತೊಂದು ಔಟ್ ಸೈಡ್ ಅಂತಲೇ ಕಿಚ್ಚ ಸುದೀಪ್ (Kichcha Sudeepa) ಹೇಳಿದ್ದಾರೆ. ಇವರ ಮಾತುಗಳ ಇನ್ನಷ್ಟು ವಿವರ ಇಲ್ಲಿದೆ ಓದಿ.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports