[ad_1]
Last Updated:
ಸುದೀಪ್ ಜನ್ಮ ದಿನ ಆಚರಣೆ ಮಾಡಿಕೊಳ್ಳುತ್ತಿಲ್ಲ. ಅಭಿಮಾನಿಗಳ ಜೊತೆಗಷ್ಟೆ ಅಲ್ಲ. ವೈಯುಕ್ತಿಕವಾಗಿಯೂ ಸೆಲೆಬ್ರೇಟ್ ಮಾಡ್ತಿಲ್ಲ. ಆದರೆ, ಇವರ ಅಭಿನಯದ ಸಿನಿಮಾಗಳ ಪೋಸ್ಟರ್ ರಿಲೀಸ್ ಆಗುತ್ತಿವೆ. ದೊಡ್ಡ ಪ್ರಾಜೆಕ್ಟ್ ಒಂದು ಅನೌನ್ಸ್ ಆಗುತ್ತಿದೆ. ಈ ಎಲ್ಲದರ ಒಂದಷ್ಟು ಮಾಹಿತಿ ಇಲ್ಲಿದೆ ಓದಿ.
ಕಿಚ್ಚ ಸುದೀಪ್ (Kichcha Sudeepa) ಜನ್ಮ ದಿನ ಆಚರಣೆ (Birthday Celebration) ಮಾಡಿಕೊಳ್ತಾ ಇಲ್ಲ. ಯಾಕೆ ಅನ್ನುವ ಪ್ರಶ್ನೆಗೂ ಉತ್ತರ ಕೊಟ್ಟಿದ್ದಾರೆ. ಬಲವಾದ ಮತ್ತು ವೈಯುಕ್ತಿಕ ಕಾರಣ ಇದೆ. ಅದಕ್ಕೇನೆ ಈ ಸಲದ ಜನ್ಮ ದಿನ ಆಚರಣೆ ಮಾಡಿಕೊಳ್ಳುತ್ತಿಲ್ಲ ಅಂತ ಹೇಳಿದ್ದಾರೆ. ಆದರೆ, ಸುದೀಪ್ ಜನ್ಮ ದಿನ (Sudeepa Birthday) ದಂದು ಇವರ ಅಭಿನಯದ ಚಿತ್ರಗಳ ಪೋಸ್ಟರ್ ರಿಲೀಸ್ (Poster Release) ಆಗುತ್ತಿವೆ. ಹೊಸ ಚಿತ್ರ ಅನೌನ್ಸ್ ಕೂಡ ಆಗುತ್ತಿದೆ. ಈ ಎಲ್ಲದರ ಒಂದು ಝಲಕ್ ಇಲ್ಲಿದೆ ಓದಿ.
[ad_2]
Source link














