Last Updated:
ಕಿಚ್ಚ ಸುದೀಪ್ ಅಭಿನಯದ ಚಿತ್ರಕ್ಕೆ ಸ್ಕೂಲ್ ಬಸ್ ಟೈಟಲ್ ಇಟ್ಟಿರೋದು ಯಾಕೆ? ಈ ಚಿತ್ರದಲ್ಲಿ ಇರೋ ವಿಷಯವೇನು? ಈ ಎಲ್ಲ ಕುತೂಹಲಕ್ಕೆ ಇಲ್ಲೊಂದಿಷ್ಟು ಮಾಹಿತಿ ಇದೆ.
ಕಿಚ್ಚ ಸುದೀಪ್ (Kichcha Sudeepa) ಜನ್ಮ ದಿನಕ್ಕೆ ಮೂರು ಹೊಸ ಚಿತ್ರ ಅನೌನ್ಸ್ ಆಗಿವೆ. ಇದರಲ್ಲಿ ಒಂದು ಶ್ರೀಕೃಷ್ಣದೇವರಾಯ ಅನ್ನೋದು ತಿಳಿದಿದೆ. ದಿ ವಿಲನ್ ಮತ್ತು ಕೆಡಿ ಚಿತ್ರ (KD Movie) ಆದ್ಮೇಲೆ ಜೋಗಿ ಪ್ರೇಮ್ (Jogi prem) ಹಾಗೂ ಸುದೀಪ್ ಮತ್ತೊಂದು ಚಿತ್ರ ಮಾಡ್ತಿದ್ದಾರೆ. ಆದರೆ, ಇದೇ ದಿನವೇ ಸಮುದ್ರಕಣಿ ಡೈರೆಕ್ಷನ್ ಮಾಡ್ತಿರೋ ‘ಸ್ಕೂಲ್ ಬಸ್’ ಚಿತ್ರವೂ ಅನೌನ್ಸ್ ಆಗಿದೆ. ಆದರೆ, ಕಿಚ್ಚನ ಚಿತ್ರಕ್ಕೆ ಸ್ಕೂಲ್ ಬಸ್ (School Bus) ಅಂತ ಯಾಕೆ ಇಟ್ಟರು ಅನ್ನುವ ಪ್ರಶ್ನೆ ಇದೆ. ಅದಕ್ಕೆ ಉತ್ತರ ಸಿಕ್ಕಿದೆ. ಅದರ ವಿವರ ಇಲ್ಲಿದೆ ಓದಿ.














