Kichcha Sudeep: ಪತ್ನಿಗಾಗಿ ‘ಕಾಂತ’ ಸಾಂಗ್ ಮತ್ತೆ ಹಾಡಿದ ಸುದೀಪ್! ವಿಡಿಯೋ ಫುಲ್ ವೈರಲ್ | | ACTPnews

ಪತ್ನಿಗಾಗಿ 'ಕಾಂತ' ಸಾಂಗ್ ಮತ್ತೆ ಹಾಡಿದ ಸುದೀಪ್; ವಿಡಿಯೋ ಫುಲ್ ವೈರಲ್!


Last Updated:

ಕಿಚ್ಚ ಸುದೀಪ್ ಪತ್ನಿ ಪ್ರಿಯಾ ಅವರಿಗಾಗಿ ‘ಕಾಂತ’ ಹಾಡನ್ನ ಹಾಡಿದ್ದಾರೆ. ಈ ಹಿಂದೆ ಒಮ್ಮೆ ಹಾಡಿದ್ದರು. ಆಗಲೂ ವಿಡಿಯೋ ವೈರಲ್ ಆಗಿತ್ತು. ಈಗಲೂ ಈ ಹೊಸ ವಿಡಿಯೋ ಗಮನ ಸೆಳೆಯುತ್ತಿದೆ. ಇದರ ಇನ್ನಷ್ಟು ವಿವರ ಇಲ್ಲಿದೆ ಓದಿ.

ಪತ್ನಿಗಾಗಿ 'ಕಾಂತ' ಸಾಂಗ್ ಮತ್ತೆ ಹಾಡಿದ ಸುದೀಪ್; ವಿಡಿಯೋ ಫುಲ್ ವೈರಲ್!
ಪತ್ನಿಗಾಗಿ ‘ಕಾಂತ’ ಸಾಂಗ್ ಮತ್ತೆ ಹಾಡಿದ ಸುದೀಪ್; ವಿಡಿಯೋ ಫುಲ್ ವೈರಲ್!

ಕಿಚ್ಚ ಸುದೀಪ್ (Kichcha Sudeepa) ಮತ್ತೆ ‘ಕಾಂತ’ ಹಾಡು (Kaantha Song) ಹಾಡಿದ್ದಾರೆ. ಪತ್ನಿ ಪ್ರಿಯಾಗೋಸ್ಕರವೇ ಹಾಡಿದ್ದಾರೆ. ಈ ಹಿಂದಿನ ವಿಡಿಯೋ ಕೂಡ ವೈರಲ್ ಆಗಿತ್ತು. ಈ ಬಾರಿಯ ವಿಡಿಯೋ (Video) ಸಹ ಗಮನ ಸೆಳೆಯುತ್ತಿದೆ. ಈ ಹಿಂದೆ ಮ್ಯೂಸಿಕ್ ರಿಯಾಲಿಟಿ ಶೋದಲ್ಲಿ ಹಾಡಿದ್ದರು. ಈ ಸಲ ಮದುವೆಯಲ್ಲಿ ಹಾಡಿದ್ದಾರೆ. ಯಾರ ಮದುವೆ? ಸುದೀಪ್ (Sudeepa) ಹಾಡಿದಾಗ ಅಲ್ಲಿರೋರು ಹೇಗೆ ಎಂಜಾಯ್ ಮಾಡಿದರು? ಈ ಎಲ್ಲ ವಿಷಯ ಇಲ್ಲಿದೆ ಓದಿ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed