Kichcha Sudeep: ಕೋಟಿಗೊಬ್ಬ-2 ಬಂದು 10 ವರ್ಷ ಕಂಪ್ಲೀಟ್! ಸುದೀಪ್-ನಿತ್ಯಾ ಮಸ್ತ್ ಮೂವಿ | | ACTPnews

ಕೋಟಿಗೊಬ್ಬ-2 ಬಂದು 10 ವರ್ಷ ಕಂಪ್ಲೀಟ್; ಸುದೀಪ್-ನಿತ್ಯಾ ಮಸ್ತ್ ಮೂವಿ!


Last Updated:

ಕಿಚ್ಚನ ಕೋಟಿಗೊಬ್ಬ-2 ಚಿತ್ರ ಬಂದು 10 ವರ್ಷ ಕಂಪ್ಲೀಟ್ ಆಗಿದೆ. ಈ ಒಂದು ಚಿತ್ರದ ಈ ಖುಷಿಯನ್ನ ಫ್ಯಾನ್ಸ್ ಸಂಭ್ರಮಿಸುತ್ತಿದ್ದಾರೆ. ಈ ಸಿನಿಮಾದ ಇನ್ನಷ್ಟು ವಿವರ ಇಲ್ಲಿದೆ ಓದಿ.

ಕೋಟಿಗೊಬ್ಬ-2 ಬಂದು 10 ವರ್ಷ ಕಂಪ್ಲೀಟ್; ಸುದೀಪ್-ನಿತ್ಯಾ ಮಸ್ತ್ ಮೂವಿ!
ಕೋಟಿಗೊಬ್ಬ-2 ಬಂದು 10 ವರ್ಷ ಕಂಪ್ಲೀಟ್; ಸುದೀಪ್-ನಿತ್ಯಾ ಮಸ್ತ್ ಮೂವಿ!

ಕಿಚ್ಚ ಸುದೀಪ್ (Kichcha Sudeepa) ಅಭಿನಯದ ಕೋಟಿಗೊಬ್ಬ-2 ಚಿತ್ರ ಬಂದು 10 ವರ್ಷ ಆಗಿದೆ. ಆಗಸ್ಟ್-11,2016 ರಂದು ಈ ಚಿತ್ರ ರಿಲೀಸ್ ಆಗಿದೆ. ಈ ಲೆಕ್ಕದಂತೆ ಈ ಚಿತ್ರ ಇದೀಗ 10 ವರ್ಷ ಪೂರೈಸಿದೆ. ಈ ಒಂದು ಖುಷಿಯನ್ನ ಕಿಚ್ಚನ ಫ್ಯಾನ್ಸ್ ಸೆಲೆಬ್ರೇಟ್ ಮಾಡುತ್ತಿದ್ದಾರೆ. ಡೈರೆಕ್ಟರ್ ಕೆ.ಎಸ್.ರವಿಕುಮಾರ್ (Director K. S. Ravikumar) ಈ ಚಿತ್ರವನ್ನ ಡೈರೆಕ್ಷನ್ ಮಾಡಿದ್ದರು. ಕಿಚ್ಚ ಸುದೀಪ್ (Kichcha Sudeepa) ಮತ್ತು ನಿತ್ಯಾ ಮೆನನ್ (Nithya Menen) ಈ ಚಿತ್ರದಲ್ಲಿ ಅಭಿನಯಿಸಿದ್ದರು. ಇವರ ಈ ಚಿತ್ರದ ಹಾಡುಗಳು ಗಮನ ಸೆಳೆದಿದ್ದವು. ಬಾಕ್ಸ್ ಆಫೀಸ್ ಅಲ್ಲಿ ಈ ಚಿತ್ರ ಕಮಾಲ್ ಮಾಡಿತ್ತು. ಈ ಎಲ್ಲದರ ಒಂದು ಸ್ಟೋರಿ ಇಲ್ಲಿದೆ ಓದಿ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed