Last Updated:
ದಕ್ಷಿಣ ಭಾರತದ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸುತ್ತಿರುವ ನಟಿ ಕಯಾದು ಲೋಹರ್ ಅವರಿಗೆ ಇತ್ತೀಚೆಗೆ ಸಿಕ್ಕ ಅನುಭವವೊಂದು ಇದೀಗ ಅಭಿಮಾನಿಗಳ ಗಮನ ಸೆಳೆಯುತ್ತಿದೆ
ದಕ್ಷಿಣ ಭಾರತದ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸುತ್ತಿರುವ ನಟಿ ಕಯಾದು ಲೋಹರ್ (Kayadu Lohar) ಅವರಿಗೆ ಇತ್ತೀಚೆಗೆ ಸಿಕ್ಕ ಅನುಭವವೊಂದು ಇದೀಗ ಅಭಿಮಾನಿಗಳ ಗಮನ ಸೆಳೆಯುತ್ತಿದೆ. ತಮ್ಮ ನೆಚ್ಚಿನ ನಟ ಹಾಗೂ ಸೂಪರ್ಸ್ಟಾರ್ ರಜನಿಕಾಂತ್ (Rajinikanth) ಪಕ್ಕದಲ್ಲೇ ವಿಮಾನದಲ್ಲಿ ಕುಳಿತು ಪ್ರಯಾಣಿಸುವ ಅವಕಾಶ ಕಯಾದುಗೆ ಸಿಕ್ಕಿದೆ. ಈ ಅನಿರೀಕ್ಷಿತ ಭೇಟಿಯನ್ನು ನಟಿ ತಮ್ಮ ಜೀವನದ ಅತ್ಯಂತ ವಿಶೇಷ ಕ್ಷಣಗಳಲ್ಲಿ ಒಂದಾಗಿ ನೆನಪಿಸಿಕೊಂಡಿದ್ದಾರೆ.














