Last Updated:
ಸ್ಯಾಂಡಲ್ವುಡ್ ಅಲ್ಲಿ ಸೆಪ್ಟೆಂಬರ್ ತಿಂಗಳಲ್ಲಿ ಯಾವೆಲ್ಲ ಸಿನಿಮಾ ಬರ್ತಿವೆ. ಯಾವ ಸ್ಟಾರ್ ನಟರ ಚಿತ್ರ ನಿರೀಕ್ಷೆ ಮೂಡಿಸುತ್ತಿದೆ. ಈ ಎಲ್ಲ ಮಾಹಿತಿಯ ಒಂದು ಸ್ಟೋರಿ ಇಲ್ಲಿದೆ ಓದಿ.
ಕನ್ನಡದಲ್ಲಿ (Kannada) ಸೆಪ್ಟೆಂಬರ್ ತಿಂಗಳಲ್ಲಿ ಬರ್ತಿರೋ ದೊಡ್ಡ ಸಿನಿಮಾಗಳು (Bigg Movies) ಯಾವವು? ಈ ಸೆಪ್ಟೆಂಬರ್ ತಿಂಗಳಲ್ಲಿ ಸ್ಟಾರ್ ನಟರ ಸಿನಿಮಾಗಳಲ್ಲಿ (Stars Movies) ಯಾವುದು ಬರ್ತಿವೆ. ಇಲ್ಲ ಗೊತ್ತಿರೋ ಕಲಾವಿದರ ಚಿತ್ರಗಳು ಯಾವವು ಬರ್ತಿವೆ. ಈ ಎಲ್ಲ ಪ್ರಶ್ನೆಗಳ ಒಂದಷ್ಟು ಮಾಹಿತಿ ಸಿಕ್ಕಿದೆ. ಅದರ ವಿವರ ಇಲ್ಲಿದೆ ಓದಿ.














