Last Updated:
ಕನ್ನಡದಲ್ಲಿ ಒಂದೇ ಚಿತ್ರ ಈ ವಾರ ಬರ್ತಿದೆ. ಚಾರ್ಜ್ಶೀಟ್ ಅನ್ನುವ ಈ ಚಿತ್ರ ನೈಜ ಘಟನೆ ಆಧರಿಸಿದೆ. ಬೆಂಗಳೂರಿನಲ್ಲಿ ನಡೆದ ರೋಮಾಂಚಕ ತನಿಖೆಯ ಕ್ರೈಮ್ ಸಸ್ಪೆನ್ಸ್ ಥ್ರಿಲ್ಲರ್ ಕತೆ ಇದಾಗಿದೆ. ಇದರ ಇನ್ನಷ್ಟು ವಿವರ ಇಲ್ಲಿದೆ ಓದಿ.
ಕನ್ನಡದಲ್ಲಿ (Kannada) ಈ ವಾರ ಒಂದೇ ಚಿತ್ರ ಬರ್ತಿದೆ. ಈ ಒಂದು ಚಿತ್ರ ನೈಜ ಘಟನೆಯನ್ನ (True Story) ಆಧರಿಸಿದೆ. ಈ ಒಂದು ಘಟನೆ ಬೆಂಗಳೂರಿನಲ್ಲಿಯೇ ನಡೆದಿದೆ ನಿವೃತ್ತ ಪೊಲೀಸ್ ಆಫೀಸರ್ ಎಸ್.ಕೆ.ಉಮೇಶ್ (Retired Police Officer S. K. Umesh) ಅವರು ಬರೆದ ಕತೆಯನ್ನೆ ವೆಂಕಟ್ ಭಾರದ್ವಾಜ್ (Venkat Bharadwaj) ಡೈರೆಕ್ಷನ್ ಮಾಡಿದ್ದಾರೆ. ಆಗಸ್-14 ರಂದು ಇದು ತೆರೆ ಕಾಣುತ್ತಿದೆ. ಈ ಚಿತ್ರದ ಇನ್ನಷ್ಟು ವಿವರ ಇಲ್ಲಿದೆ ಓದಿ.














