Kamal Haasan: ಕಮಲ್ ಹಾಸನ್ ಹೊಸ ಲುಕ್ ಟೆಸ್ಟ್ ವೈರಲ್; ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳೋ ಡೈರೆಕ್ಟರ್ ಯಾರು ಗೊತ್ತಾ? | | ACTPnews

ಕಮಲ್ ಹಾಸನ್ ಲುಕ್ ಟೆಸ್ಟ್ ವೈರಲ್; ಚಿತ್ರದ ಡೈರೆಕ್ಟರ್ ಯಾರ್ ಗೊತ್ತಾ?


Last Updated:

ಕಮಲ್ ಹಾಸನ್ ಹೊಸ ಸಿನಿಮಾದ ಸುದ್ದಿ ಭಾರೀ ಸದ್ದು ಮಾಡುತ್ತಿದೆ. ಅದಕ್ಕೂ ಹೆಚ್ಚಾಗಿ ಲುಕ್ ಅಂತೂ ಮಾಸ್ ಫೀಲ್ ಕೊಡುತ್ತಿದೆ. ಈ ಬಗೆಗಿನ ಇನ್ನಷ್ಟು ಮಾಹಿತಿ ಇಲ್ಲಿದೆ ಓದಿ.

ಕಮಲ್ ಹಾಸನ್ ಲುಕ್ ಟೆಸ್ಟ್ ವೈರಲ್; ಚಿತ್ರದ ಡೈರೆಕ್ಟರ್ ಯಾರ್ ಗೊತ್ತಾ?
ಕಮಲ್ ಹಾಸನ್ ಲುಕ್ ಟೆಸ್ಟ್ ವೈರಲ್; ಚಿತ್ರದ ಡೈರೆಕ್ಟರ್ ಯಾರ್ ಗೊತ್ತಾ?

ಕಮಲ್ ಹಾಸನ್ (Kamal Haasan) ಹೊಸ ರೂಪ ತಾಳಿದ್ದಾರೆ. ಈ ರೂಪ ಯಾವ ಚಿತ್ರಕ್ಕೆ ಅನ್ನುವ ಕುತೂಹಲ ಹೆಚ್ಚಾಗಿದೆ. ಈ ಚಿತ್ರದ ಲುಕ್ ಟೆಸ್ಟ್ ಫೋಟೋ ಶೂಟ್ ಹೆಚ್ಚು ಗಮನ ಸೆಳೆಯುತ್ತಿದೆ. ಚಿತ್ರದ ನಾಯಕ ಮತ್ತು ನಿರ್ಮಾಪಕ ಯಾರು ಅನ್ನೋದು ತಿಳಿದಿದೆ. ಈ ಚಿತ್ರದ ಮೂಲಕವೇ ಡೈರೆಕ್ಟರ್ ಎಸ್.ಯು. ಅರುಣ್ ಕುಮಾರ್ (S.U.Arun Kumar) ಅವರು ಕಮಲ್ ಹಾಸನ್ (Kamal Haasan) ಅವರನ್ನ ಡೈರೆಕ್ಷನ್ (Direction) ಮಾಡುತ್ತಿದ್ದಾರೆ. ಈ ಚಿತ್ರದ ಲುಕ್ ಟೆಸ್ಟ್ ಮಾತ್ರ ಆಗಿದೆ. ಆಗಲೇ ಈ ಚಿತ್ರದ ಅಬ್ಬರ ಶುರು ಆಗಿದೆ. ಈ ಸಿನಿಮಾದ ಇನ್ನಷ್ಟು ಮಾಹಿತಿ ಇಲ್ಲಿದೆ ಓದಿ.



Source link

Leave a Reply

Your email address will not be published. Required fields are marked *