Last Updated:
ಕಮಲ್ ಹಾಸನ್ ಹೊಸ ಸಿನಿಮಾದ ಸುದ್ದಿ ಭಾರೀ ಸದ್ದು ಮಾಡುತ್ತಿದೆ. ಅದಕ್ಕೂ ಹೆಚ್ಚಾಗಿ ಲುಕ್ ಅಂತೂ ಮಾಸ್ ಫೀಲ್ ಕೊಡುತ್ತಿದೆ. ಈ ಬಗೆಗಿನ ಇನ್ನಷ್ಟು ಮಾಹಿತಿ ಇಲ್ಲಿದೆ ಓದಿ.
ಕಮಲ್ ಹಾಸನ್ (Kamal Haasan) ಹೊಸ ರೂಪ ತಾಳಿದ್ದಾರೆ. ಈ ರೂಪ ಯಾವ ಚಿತ್ರಕ್ಕೆ ಅನ್ನುವ ಕುತೂಹಲ ಹೆಚ್ಚಾಗಿದೆ. ಈ ಚಿತ್ರದ ಲುಕ್ ಟೆಸ್ಟ್ ಫೋಟೋ ಶೂಟ್ ಹೆಚ್ಚು ಗಮನ ಸೆಳೆಯುತ್ತಿದೆ. ಚಿತ್ರದ ನಾಯಕ ಮತ್ತು ನಿರ್ಮಾಪಕ ಯಾರು ಅನ್ನೋದು ತಿಳಿದಿದೆ. ಈ ಚಿತ್ರದ ಮೂಲಕವೇ ಡೈರೆಕ್ಟರ್ ಎಸ್.ಯು. ಅರುಣ್ ಕುಮಾರ್ (S.U.Arun Kumar) ಅವರು ಕಮಲ್ ಹಾಸನ್ (Kamal Haasan) ಅವರನ್ನ ಡೈರೆಕ್ಷನ್ (Direction) ಮಾಡುತ್ತಿದ್ದಾರೆ. ಈ ಚಿತ್ರದ ಲುಕ್ ಟೆಸ್ಟ್ ಮಾತ್ರ ಆಗಿದೆ. ಆಗಲೇ ಈ ಚಿತ್ರದ ಅಬ್ಬರ ಶುರು ಆಗಿದೆ. ಈ ಸಿನಿಮಾದ ಇನ್ನಷ್ಟು ಮಾಹಿತಿ ಇಲ್ಲಿದೆ ಓದಿ.














