Jogi Prem: ಡೈರೆಕ್ಟರ್ ಜೋಗಿ ಪ್ರೇಮ್ “ಹೊಸ ಅಧ್ಯಾಯ ಶುರು”, ಮುಂದಿನ ತಿಂಗಳು ಫುಲ್ ಡೀಟೈಲ್ಸ್! | | ACTPnews

ಡೈರೆಕ್ಟರ್ ಜೋಗಿ ಪ್ರೇಮ್ "ಹೊಸ ಅಧ್ಯಾಯ ಶುರು"!


Last Updated:

ಡೈರೆಕ್ಟರ್ ಜೋಗಿ ಪ್ರೇಮ್ ಹೊಸ ಸುದ್ದಿ ಕೊಟ್ಟಿದ್ದಾರೆ. ವರಮಹಾಲಕ್ಷ್ಮಿ ಹಬ್ಬಕ್ಕೆ ಹೊಸ ಚಿತ್ರದ ನ್ಯೂಸ್ ಕೊಟ್ಟಿದ್ದಾರೆ. ಇದರ ಒಂದಷ್ಟು ಮಾಹಿತಿ ಇಲ್ಲಿದೆ ಓದಿ.

ಡೈರೆಕ್ಟರ್ ಜೋಗಿ ಪ್ರೇಮ್ "ಹೊಸ ಅಧ್ಯಾಯ ಶುರು"!
ಡೈರೆಕ್ಟರ್ ಜೋಗಿ ಪ್ರೇಮ್ “ಹೊಸ ಅಧ್ಯಾಯ ಶುರು”!

ಡೈರೆಕ್ಟರ್ ಜೋಗಿ ಪ್ರೇಮ್ (Jogi Prem) ಸೈಲೆಂಟ್ ಆಗಿದ್ದರು. ಕೆಡಿ ಸಿನಿಮಾ (KD Movie) ಆದ್ಮೇಲೆ ಏನು ಸದ್ದು ಕೇಳಿ ಬರ್ತಾನೇ ಇರಲಿಲ್ಲ. ಆದರೆ, ವರಮಹಾಲಕ್ಷ್ಮಿ ಹಬ್ಬಕ್ಕೆ (Varamahalakshmi Festival) ಎಂದಿನಂತೆ ಎಲ್ಲರಿಗೂ ವಿಶ್ ಮಾಡಿದ್ದಾರೆ. ಈ ಮೂಲಕ ನಾಡಿನ ಜನತೆಗೆ ಹೊಸ ಚಿತ್ರ ಹೊಸ ಮಾಹಿತಿನೂ ಕೊಟ್ಟಿದ್ದಾರೆ. ಹೊಸ ಅಧ್ಯಾಯ ಶುರು (New Chapter) ಅಂತಲೇ ಹೇಳಿದ್ದಾರೆ. ಈ ಒಂದು ಸಿನಿಮಾದ ಇನ್ನಷ್ಟು ಮಾಹಿತಿ ಇಲ್ಲಿದೆ ಓದಿ.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports