Job News: ಎಂಜಿನಿಯರಿಂಗ್ ಪದವೀಧರರಿಗೆ ಗುಡ್ ನ್ಯೂಸ್, MRPL ನಲ್ಲಿ 26 ಅಸಿಸ್ಟೆಂಟ್ ಇಂಜಿನಿಯರ್ ಹುದ್ದೆಗಳಿಗೆ ಅರ್ಜಿ ಆಹ್ವಾನ! | ಉದ್ಯೋಗ ಸುದ್ದಿ | ACTPnews

ಸಹಾಯಕ ಇಂಜಿನಿಯರ್ ನೇಮಕಾತಿ


Last Updated:

ಎಂಆರ್‌ಪಿಎಲ್‌ನಲ್ಲಿ 26 ಸಹಾಯಕ ಎಂಜಿನಿಯರ್ ಹುದ್ದೆಗಳಿಗೆ ಅರ್ಜಿ ಆಹ್ವಾನ. GATE-2026 ಅಂಕಗಳ ಆಧಾರದ ಮೇಲೆ ನೇಮಕಾತಿ. ಅರ್ಜಿ ಸಲ್ಲಿಸಲು ಸೆಪ್ಟೆಂಬರ್ 19, 2026 ಕೊನೆಯ ದಿನ.

ಸಹಾಯಕ ಇಂಜಿನಿಯರ್ ನೇಮಕಾತಿ
ಸಹಾಯಕ ಇಂಜಿನಿಯರ್ ನೇಮಕಾತಿ

ಮಂಗಳೂರು: ನೀವು ಎಂಜಿನಿಯರಿಂಗ್ (Engineering) ಅಥವಾ ಬಿ.ಎಸ್ಸಿ (B.Sc) ಪದವಿ ಮುಗಿಸಿ, ಗೇಟ್-2026 (GATE-2026) ಪರೀಕ್ಷೆ ಬರೆದಿದ್ದೀರಾ? ಹಾಗಾದರೆ ಕೇಂದ್ರ ಸರ್ಕಾರದ ಪ್ರತಿಷ್ಠಿತ ಮಹಾರತ್ನ/ನವರತ್ನ ಕಂಪನಿಗಳಲ್ಲಿ ಒಂದಾದ ಮಂಗಳೂರು ರಿಫೈನರಿ ಮತ್ತು ಪೆಟ್ರೋಕೆಮಿಕಲ್ಸ್ ಲಿಮಿಟೆಡ್‌ನಲ್ಲಿ (MRPL) ಉದ್ಯೋಗ ಗಿಟ್ಟಿಸಿಕೊಳ್ಳುವ ನಿಮ್ಮ ಕನಸು ನನಸಾಗುವ ಸಮಯ ಬಂದಿದೆ. MRPL ಸಂಸ್ಥೆಯು ಒಟ್ಟು 26 ಸಹಾಯಕ ಎಂಜಿನಿಯರ್ (Assistant Engineer) ಹುದ್ದೆಗಳ ನೇಮಕಾತಿಗಾಗಿ ಅಧಿಕೃತ ಅಧಿಸೂಚನೆ ಹೊರಡಿಸಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಅರ್ಜಿಗಳನ್ನು ಆಹ್ವಾನಿಸಲಾಗಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed