Job News: ಬೆಂಗಳೂರು ದೂರದರ್ಶನ ಕೇಂದ್ರದಲ್ಲಿ ಉದ್ಯೋಗ ಮೇಳ, ದಿನಕ್ಕೆ 3,000 ರೂ. ತನಕ ಸಂಪಾದನೆ! | ಉದ್ಯೋಗ ಸುದ್ದಿ | ACTPnews

ದೂರದರ್ಶನ ಕೇಂದ್ರ ನೇಮಕಾತಿ

[ad_1]

Last Updated:

ದೂರದರ್ಶನ ಕೇಂದ್ರ ಬೆಂಗಳೂರಿನಲ್ಲಿ ಬ್ರಾಡ್‌ಕಾಸ್ಟ್ ಅಸಿಸ್ಟೆಂಟ್, ಆಂಕರ್ ಹುದ್ದೆಗಳಿಗೆ ಅರ್ಜಿ ಆಹ್ವಾನ. 12ನೇ ತರಗತಿ, ಡಿಪ್ಲೊಮಾ, ಪದವಿ ಪೂರ್ಣಗೊಳಿಸಿದವರು ಅರ್ಜಿ ಸಲ್ಲಿಸಬಹುದು. ಕೊನೆಯ ದಿನಾಂಕ: ಸೆಪ್ಟೆಂಬರ್ 10, 2026.

ದೂರದರ್ಶನ ಕೇಂದ್ರ ನೇಮಕಾತಿ
ದೂರದರ್ಶನ ಕೇಂದ್ರ ನೇಮಕಾತಿ

ಬೆಂಗಳೂರಿನ (Bengaluru) ಪ್ರತಿಷ್ಠಿತ ದೂರದರ್ಶನ ಕೇಂದ್ರದಲ್ಲಿ (Doordarshan Kendra Bengaluru) ಪ್ರಸಾರ ಸಹಾಯಕ (Broadcast Assistant) ಹಾಗೂ ಆಂಕರ್ (Anchor/ನಿರೂಪಕ) ಹುದ್ದೆಗಳನ್ನು (Job) ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಉದ್ಯೋಗಾಕಾಂಕ್ಷಿಗಳಿಂದ ಅಧಿಕೃತ ಅರ್ಜಿಗಳನ್ನು (Application) ಆಹ್ವಾನಿಸಲಾಗಿದೆ. ಮಾಧ್ಯಮ ಹಾಗೂ ಪ್ರಸಾರ ರಂಗದಲ್ಲಿ ಭವಿಷ್ಯ ರೂಪಿಸಿಕೊಳ್ಳಲು ತುದಿಗಾಲಿನಲ್ಲಿ ನಿಂತಿರುವ ಯುವ ಪ್ರತಿಭೆಗಳಿಗೆ ಇದೊಂದು ಸುವರ್ಣಾವಕಾಶವಾಗಿದೆ.

[ad_2]

Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports