Jason Sanjay: ಜೇಸನ್ ಸಂಜಯ್‌ಗೆ ತುಂಬಾ ಇಷ್ಟವಾಗಿರುವ ವ್ಯಕ್ತಿ ಯಾರು ಗೊತ್ತಾ? ಸಿಎಂ ವಿಜಯ್-ಸಂಗೀತಾ ಅಲ್ವಂತೆ! | | ACTPnews

ವಿಜಯ್-ಜೇಸನ್


Last Updated:

ಜೇಸನ್ ಸಂಜಯ್ ಸದ್ಯ ನಿರ್ದೇಶಕರಾಗಿ ಚಿತ್ರರಂಗದಲ್ಲಿ ತಮ್ಮದೇ ಆದ ಗುರುತು ಮೂಡಿಸಲು ಸಿದ್ಧರಾಗುತ್ತಿದ್ದಾರೆ. ಸಿಗ್ಮಾ ಚಿತ್ರದ ಮೂಲಕ ನಿರ್ದೇಶನಕ್ಕೆ ಪದಾರ್ಪಣೆ ಮಾಡಲು ಸಜ್ಜಾಗಿರುವ ಜೇಸನ್, ಸಿನಿಮಾದ ಜೊತೆಗೆ ತಮ್ಮ ವೈಯಕ್ತಿಕ ವಿಚಾರಗಳಿಂದಲೂ ಸುದ್ದಿಯಲ್ಲಿದ್ದಾರೆ.

ವಿಜಯ್-ಜೇಸನ್
ವಿಜಯ್-ಜೇಸನ್

ನಟ ವಿಜಯ್ ( Vijay) ಪುತ್ರ ಜೇಸನ್ ಸಂಜಯ್ (Jason Sanjay) ತಮ್ಮ ತಾಯಿ ಸಂಗೀತಾ ಹಾಗೂ ತಂಗಿ ದಿವ್ಯಾ ಸಶಾ ಬಗ್ಗೆ ಮನದ ಮಾತುಗಳನ್ನು ಹಂಚಿಕೊಂಡಿದ್ದಾರೆ. ನಿರ್ದೇಶಕರಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಡಲು ಸಜ್ಜಾಗಿರುವ ಜೇಸನ್, ಇತ್ತೀಚಿನ ಸಂದರ್ಶನವೊಂದರಲ್ಲಿ ತಮ್ಮ ಕುಟುಂಬದ ಜೊತೆಗಿನ ಬಾಂಧವ್ಯದ ಬಗ್ಗೆ ಮಾತನಾಡಿದ್ದಾರೆ. ತಾಯಿ ತಮ್ಮ ಜೀವನದ ದೊಡ್ಡ ಬೆಂಬಲ ಎಂದು ಹೇಳಿರುವ ಅವರು, ಪೋಷಕರೊಂದಿಗೆ ಎಲ್ಲ ವಿಚಾರಗಳನ್ನೂ ಮುಕ್ತವಾಗಿ ಹಂಚಿಕೊಳ್ಳಲು ಸಾಧ್ಯವಾಗುವುದಿಲ್ಲ ಎಂದೂ ಹೇಳಿದ್ದಾರೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed