Jason Sanjay: ಇದೊಂದು ವಿಷ್ಯದಲ್ಲಿ ನನ್ನನ್ನು ಯಾರೂ ಫಾಲೋ ಮಾಡಬೇಡಿ ಎಂದ ಸಂಜಯ್! ಸಿಎಂ ವಿಜಯ್ ಪುತ್ರನ ಮಾತಿನ ಅರ್ಥವೇನು? | | ACTPnews

News18


Last Updated:

ನಿರ್ದೇಶಕರಾಗಿ ತಮ್ಮ ಮೊದಲ ಅನುಭವದ ಬಗ್ಗೆ ಮಾತನಾಡಿದ ಜೇಸನ್ ಸಂಜಯ್, ಚಿತ್ರೀಕರಣದ ಮೊದಲ ದಿನ ತಾವು ತುಂಬಾ ನರ್ವಸ್ ಆಗಿದ್ದಾಗಿ ಒಪ್ಪಿಕೊಂಡಿದ್ದಾರೆ.

News18
News18

ನಟ ವಿಜಯ್ (Actor Vijay) ಪುತ್ರ ಜೇಸನ್ ಸಂಜಯ್ (Jason Sanjay) ನಿರ್ದೇಶಕರಾಗಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿರುವ ಸಿಗ್ಮಾ ಸಿನಿಮಾದ ಮೇಲೆ ಈಗಾಗಲೇ ಸಾಕಷ್ಟು ನಿರೀಕ್ಷೆ ಮೂಡಿದೆ. ನಿರ್ದೇಶನದ ಜವಾಬ್ದಾರಿಯನ್ನು ಮೊದಲ ಬಾರಿಗೆ ಹೊತ್ತಿರುವ ಜೇಸನ್ ಸಂಜಯ್, ಚಿತ್ರದ ಮೊದಲ ದಿನದ ಚಿತ್ರೀಕರಣದ ವೇಳೆ ತಾವು ಸಾಕಷ್ಟು ನರ್ವಸ್ ಆಗಿದ್ದಾಗಿ ಹೇಳಿಕೊಂಡಿದ್ದಾರೆ. ಸೇಲಂನಲ್ಲಿ ನಡೆದ ಚಿತ್ರದ ಪ್ರೀ ರಿಲೀಸ್ ಕಾರ್ಯಕ್ರಮದಲ್ಲಿ ಚಿತ್ರತಂಡದೊಂದಿಗೆ ಭಾಗವಹಿಸಿದ್ದ ಅವರು, ಸಿಗ್ಮಾ ಸಿನಿಮಾದ ಕಥೆ ಯಾವ ರೀತಿಯದ್ದು ಎಂಬುದನ್ನು ಪ್ರೇಕ್ಷಕರ ಮುಂದೆ ವಿವರಿಸಿದ್ದಾರೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed