GBA: ಬೆಂಗಳೂರಿನ ಟ್ರಾಫಿಕ್ ಕಷ್ಟಕ್ಕೆ ಮುಕ್ತಿ, 107 ಬಸ್ ನಿಲ್ದಾಣಗಳ ಸ್ಥಳಾಂತರ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews

ಬೆಂಗಳೂರು ಸಂಚಾರ ನಿರ್ವಹಣೆ,


Last Updated:

ಬೆಂಗಳೂರಿನ ಟ್ರಾಫಿಕ್ ಕಡಿಮೆ ಮಾಡಲು GBA, BMTC 107 ಬಸ್ ನಿಲ್ದಾಣಗಳನ್ನು ಸಿಗ್ನಲ್‌ನಿಂದ 50 ಮೀ. ದೂರಕ್ಕೆ ಸ್ಥಳಾಂತರಿಸಲು ನಿರ್ಧರಿಸಿದೆ. ಪ್ರಯಾಣಿಕರ ಸುರಕ್ಷತೆಗೂ ಆದ್ಯತೆ.

ಬೆಂಗಳೂರು ಸಂಚಾರ ನಿರ್ವಹಣೆ,
ಬೆಂಗಳೂರು ಸಂಚಾರ ನಿರ್ವಹಣೆ,

ಬೆಂಗಳೂರು (Bengaluru) ಮಹಾನಗರದಲ್ಲಿ ವಾಹನ ಸವಾರರು ದಿನನಿತ್ಯ ಅನುಭವಿಸುವ ಟ್ರಾಫಿಕ್ ನರಕಯಾತನೆಗೆ ತೆರೆ ಎಳೆಯಲು ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಹಾಗೂ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC) ಜಂಟಿಯಾಗಿ ಅತ್ಯಂತ ಮಹತ್ವದ ಮತ್ತು ದಿಟ್ಟ ಹೆಜ್ಜೆಯನ್ನಿಟ್ಟಿವೆ. ನಗರದ ಸಂಚಾರ ದಟ್ಟಣೆಗೆ (Traffic Congestion) ಶಾಶ್ವತ ಮುಕ್ತಿ ನೀಡುವ ನಿಟ್ಟಿನಲ್ಲಿ ಬೃಹತ್ ಮಾಸ್ಟರ್ ಪ್ಲಾನ್ ರೂಪುಗೊಂಡಿದ್ದು, ಟ್ರಾಫಿಕ್ ಸಿಗ್ನಲ್‍ಗಳ ಹತ್ತಿರವೇ ಇದ್ದು ಕಿರಿಕಿರಿ ಉಂಟುಮಾಡುತ್ತಿದ್ದ ಬಸ್ ನಿಲ್ದಾಣಗಳನ್ನು ಸ್ಥಳಾಂತರಿಸಲು ತೀರ್ಮಾನಿಸಲಾಗಿದೆ.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports