Iran US War: ಮದುವೆ ಮನೆ ಮೇಲೆ ದಾಳಿ ಮಾಡಿದ ಅಮೆರಿಕಾ! ಸೇಡು ಭಯಾನಕವಾಗಿರುತ್ತದೆ ಎಂದು ಇರಾನ್ ವಾರ್ನಿಂಗ್ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

ಇರಾನ್-ಯುಎಸ್ ವಾರ್


Last Updated:


ದಕ್ಷಿಣ ಇರಾನ್‌ನ ಸಿರಿಕ್ ಕೌಂಟಿಯ ಕುಹಸ್ತಾಕ್ (Kuhestak) ನಗರದಲ್ಲಿ ಮದುವೆ ಸಂಭ್ರಮದಲ್ಲಿದ್ದ ವಸತಿ ಮನೆಯೊಂದರ ಮೇಲೆ ಅಮೆರಿಕಾ ಕ್ಷಿಪಣಿ ದಾಳಿ ಮಾಡಿದ್ದು, ಒಂದು ಮಗು ಸೇರಿದಂತೆ ಐದು ಜನರು ಸಾವನ್ನಪ್ಪಿದ್ದ ದಾರುಣ ಘಟನೆ ನಡೆದಿದೆ.

ಇರಾನ್-ಯುಎಸ್ ವಾರ್
ಇರಾನ್-ಯುಎಸ್ ವಾರ್

ದಕ್ಷಿಣ ಇರಾನ್‌ನ (Iran) ಸಿರಿಕ್ ಕೌಂಟಿಯ ಕುಹಸ್ತಾಕ್ (Kuhestak) ನಗರದಲ್ಲಿ ಮದುವೆ ಸಂಭ್ರಮದಲ್ಲಿದ್ದ ವಸತಿ ಮನೆಯೊಂದರ ಮೇಲೆ ಅಮೆರಿಕಾ ಕ್ಷಿಪಣಿ ದಾಳಿ ಮಾಡಿದ್ದು, ಒಂದು ಮಗು ಸೇರಿದಂತೆ ಐದು ಜನರು ಸಾವನ್ನಪ್ಪಿದ್ದಾರೆ ಮತ್ತು 50ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಇರಾನಿನ ರೆಡ್ ಕ್ರೆಸೆಂಟ್ ಘೋಷಿಸಿತು. ಈ ಭಯಾನಕ ಘಟನೆಯಿಂದ ಇರಾನ್ ತೀವ್ರ ಆಕ್ರೋಶಗೊಂಡಿದೆ. ಇದನ್ನು ಅತ್ಯಂತ ಘೋರ ಅಪರಾಧ ಎಂದು ಬಣ್ಣಿಸಿದೆ. ಈ ಕ್ರೂರ ಕೃತ್ಯಕ್ಕೆ ಅಮೆರಿಕ ವಿರುದ್ಧ ಸೇಡು ತೀರಿಸಿಕೊಳ್ಳಲಿದ್ದೇವೆ ಎಂದು ಇರಾನ್ ವಿದೇಶಾಂಗ ಸಚಿವಾಲಯದ ವಕ್ತಾರ ಎಸ್ಮಾಯಿಲ್ ಬಘೈ ಸಾಮಾಜಿಕ ಮಾಧ್ಯಮದಲ್ಲಿ ಎಚ್ಚರಿಸಿದ್ದಾರೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed