Iran-US: ಟ್ರಂಪ್ ಹಿಂದೆ ಸರಿದದ್ದು ಇದೇ ಕಾರಣಕ್ಕಾ? ಅಷ್ಟಕ್ಕೂ ಇರಾನ್ ಹಾಕಿದ ಬೆದರಿಕೆ ಏನು? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

News18


Last Updated:

ಇರಾನ್ ಸೇನೆಯ ನೆಲದ ಪಡೆಗಳ ಕಮಾಂಡರ್ ಬ್ರಿಗೇಡಿಯರ್ ಜನರಲ್ ಅಲಿ ಜಹಾನ್‌ಶಾಹಿ, “ಯಾವುದೇ ಅಮೆರಿಕನ್ ಮಿಲಿಟರಿ ಸಿಬ್ಬಂದಿ ಇರಾನ್ ನೆಲಕ್ಕೆ ಕಾಲಿಟ್ಟರೆ, ನಾವು ಅವರ ಶಿರಚ್ಛೇದ ಮಾಡುತ್ತೇವೆ” ಎಂದು ಸ್ಪಷ್ಟವಾಗಿ ಹೇಳಿದ್ದಾರೆ.

News18
News18

ಟೆಹ್ರಾನ್(ಆ.10): ಇರಾನ್ ಅಮೆರಿಕಾಗೆ ನೇರ ಬೆದರಿಕೆ ಹಾಕಿದೆ. ಅಮೆರಿಕಾದ ಸೈನಿಕರು ಇರಾನ್ ನೆಲಕ್ಕೆ ಕಾಲಿಟ್ಟರೆ, ಅವರ ಶಿರಚ್ಛೇದ ಮಾಡುವುದಾಗಿ ಇರಾನ್ ಘೋಷಿಸಿದೆ. ಈ ಸಂಘರ್ಷದಿಂದ ಹೊರಬರಲು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸ್ವತಃ ಒಂದು ಮಾರ್ಗವನ್ನು ಹುಡುಕುತ್ತಿರುವಂತೆ ಕಂಡುಬರುತ್ತಿರುವ ಸಮಯದಲ್ಲಿ ಈ ಹೇಳಿಕೆ ಬಂದಿದೆ. ಇರಾನ್ ಸೇನೆಯ ನೆಲದ ಪಡೆಗಳ ಕಮಾಂಡರ್ ಬ್ರಿಗೇಡಿಯರ್ ಜನರಲ್ ಅಲಿ ಜಹಾನ್‌ಶಾಹಿ, “ಯಾವುದೇ ಅಮೆರಿಕನ್ ಮಿಲಿಟರಿ ಸಿಬ್ಬಂದಿ ಇರಾನ್ ನೆಲಕ್ಕೆ ಕಾಲಿಟ್ಟರೆ, ನಾವು ಅವರ ಶಿರಚ್ಛೇದ ಮಾಡುತ್ತೇವೆ” ಎಂದು ಸ್ಪಷ್ಟವಾಗಿ ಹೇಳಿದ್ದಾರೆ.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports