IPL Young Talents: ಒಬ್ಬ ಹೊಡೆದಿದ್ದೆಲ್ಲಾ ಸಿಕ್ಸರ್, ಮತ್ತೊಬ್ಬ ಬ್ಯಾಟ್ಸ್​​ಮನ್​​ಗಳ ಪಾಲಿಗೆ ಸಿಂಹಸ್ವಪ್ನ! ಐಪಿಎಲ್​​ನಲ್ಲಿ ಮಿಂಚುತ್ತಿವೆ ಒಂದೇ ರಾಜ್ಯದ ಯುವ ಪ್ರತಿಭೆಗಳು! | | ACTPnews

IPL Young Talents: ಒಬ್ಬ ಹೊಡೆದಿದ್ದೆಲ್ಲಾ ಸಿಕ್ಸರ್, ಮತ್ತೊಬ್ಬ ಬ್ಯಾಟ್ಸ್​​ಮನ್​​ಗಳ ಪಾಲಿಗೆ ಸಿಂಹಸ್ವಪ್ನ! ಐಪಿಎಲ್​​ನಲ್ಲಿ ಮಿಂಚುತ್ತಿವೆ ಒಂದೇ ರಾಜ್ಯದ ಯುವ ಪ್ರತಿಭೆಗಳು! |


Last Updated:

Vaibhav Suryavanshi IPL: ಐಪಿಎಲ್ ಇತಿಹಾಸದಲ್ಲೇ ಅತಿ ಕಿರಿಯ ವಯಸ್ಸಿಗೆ ಶತಕ ಬಾರಿಸಿ ಇಡೀ ವಿಶ್ವವೇ ತನ್ನತ್ತ ತಿರುಗಿ ನೋಡುವಂತೆ ಮಾಡಿದ ರನ್ ಮಷಿನ್. ಆದರೆ ಕಥೆ ಇಲ್ಲಿಗೆ ಮುಗಿಯುವುದಿಲ್ಲ. ಈ ಬ್ಯಾಟಿಂಗ್ ಬಿರುಗಾಳಿಯ ನಡುವೆ, ಅಷ್ಟೇ ಕೌಶಲ್ಯದೊಂದಿಗೆ ಘಟಾನುಘಟಿ ಬ್ಯಾಟರ್​ಗಳನ್ನು ಡಗೌಟ್​ಗೆ ಅಟ್ಟುತ್ತಿರುವ ಮತ್ತೊಬ್ಬ ಯುವ ಪೇಸ್ ಬೌಲರ್ ಐಪಿಎಲ್ ಅಖಾಡದಲ್ಲಿ ಧೂಳೆಬ್ಬಿಸುತ್ತಿದ್ದಾನೇ. ಬ್ಯಾಟರ್​ಗಳ ಪಾಲಿಗೆ ಸಿಂಹಸ್ವಪ್ನವಾಗಿರುವ, ಡೆತ್ ಓವರ್​ಗಳಲ್ಲಿ ರನ್ ನಿಯಂತ್ರಿಸುತ್ತಾ ವಿಕೆಟ್ ಬೇಟೆಯಾಡುತ್ತಿರುವ ಆ ಸಸ್ಪೆನ್ಸ್ ಮಿಸ್ಟ್ರಿ ಬೌಲರ್ ಯಾರು ಗೊತ್ತಾ? ಇಲ್ಲಿದೆ ಸಂಪೂರ್ಣ ವಿವರ ಇಲ್ಲಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed