iPhone Case: ಎಲ್ಲಿ ಬೆಲೆ ಇಲ್ಲವೋ ಆ ಸಂಬಂಧ ಮುರಿದುಕೊಂಡರೇ ಉತ್ತಮ: ಕೇಸ್‌ಗೆ ಹೊಸ ಟ್ವಿಸ್ಟ್ ಕೊಟ್ಟ ಕುನಾಲ್ ಅಮ್ಮನ ವಿಡಿಯೋ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

ಐಫೋನ್ ಕೇಸ್


Last Updated:

ಘಟನೆಗೆ ಒಂದು ರಾತ್ರಿ ಮೊದಲು, ಕುನಾಲ್ ಅವರ ತಾಯಿ ಸಂಗೀತಾ ಚಂದಗುಡೆ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಭಾವನಾತ್ಮಕ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ, ಸಂಬಂಧಗಳಲ್ಲಿ ಹೆಚ್ಚುತ್ತಿರುವ ಅಂತರ, ಏಕಪಕ್ಷೀಯ ಸಂಬಂಧಗಳು ಮತ್ತು ಭಾವನೆಗಳಿಗೆ ಗೌರವದ ಕೊರತೆಯ ಬಗ್ಗೆ ಅವರು ಮಾತನಾಡಿದ್ದಾರೆ.

ಐಫೋನ್ ಕೇಸ್
ಐಫೋನ್ ಕೇಸ್

ಮುಂಬೈ(ಆ.23): ಛತ್ರಪತಿ ಸಂಭಾಜಿನಗರದ ಖಾವದ್ಯ ಬೆಟ್ಟದಲ್ಲಿ ಕುನಾಲ್ ಚಂದಗುಡೆ ಸಾವು ಪ್ರಕರಣಕ್ಕೆ ಈಗ ಒಂದು ವಿಡಿಯೋ ಹೊಸ ತಿರುವು ನೀಡಿದೆ. ಘಟನೆಗೆ ಒಂದು ರಾತ್ರಿ ಮೊದಲು, ಕುನಾಲ್ ಅವರ ತಾಯಿ ಸಂಗೀತಾ ಚಂದಗುಡೆ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಭಾವನಾತ್ಮಕ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ, ಸಂಬಂಧಗಳಲ್ಲಿ ಹೆಚ್ಚುತ್ತಿರುವ ಅಂತರ, ಏಕಪಕ್ಷೀಯ ಸಂಬಂಧಗಳು ಮತ್ತು ಭಾವನೆಗಳಿಗೆ ಗೌರವದ ಕೊರತೆಯ ಬಗ್ಗೆ ಅವರು ಮಾತನಾಡಿದ್ದಾರೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed