Inspirational Story: ಗಾರ್ಮೆಂಟ್ಸ್‌ನಿಂದ ಸ್ಟೇರಿಂಗ್‌ವರೆಗೆ! 50 ಬಡ ಮಹಿಳೆಯರ ಬದುಕು ಬದಲಿಸಿದ ಬೆಂಗಳೂರಿನ ಆಟೋ ರಾಣಿ ಜಾನ್ಸಿ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews

ಜಾನ್ಸಿ


Last Updated:

ಬೆಂಗಳೂರಿನ 33 ವರ್ಷದ ಜಾನ್ಸಿ ಬಿ.ವಿ. ಆಟೋ ಓಡಿಸಿ ಸ್ವಾವಲಂಬಿಯಾಗುವುದರ ಜೊತೆಗೆ 50ಕ್ಕೂ ಹೆಚ್ಚು ಮಹಿಳೆಯರಿಗೆ ಉಚಿತವಾಗಿ ಆಟೋ ಡ್ರೈವಿಂಗ್ ಕಲಿಸಿದ್ದಾರೆ. ಅವರ ಸ್ಫೂರ್ತಿದಾಯಕ ಬದುಕಿನ ಕಥೆ ಇಲ್ಲಿದೆ.

ಜಾನ್ಸಿ
ಜಾನ್ಸಿ

ಬೆಂಗಳೂರಿನ ಟ್ರಾಫಿಕ್‌ನಲ್ಲಿ ಆಟೋ (Auto) ಓಡಿಸುವುದು ಸುಲಭದ ಮಾತಲ್ಲ. ಅದರಲ್ಲೂ ಮಹಿಳೆಯೊಬ್ಬರು ಆಟೋ ಓಡಿಸುತ್ತಾ, ತಮ್ಮ ಬದುಕನ್ನು ಕಟ್ಟಿಕೊಳ್ಳುವುದರ ಜೊತೆಗೆ ಇತರರಿಗೂ ದಾರಿದೀಪವಾಗುವುದು ನಿಜಕ್ಕೂ ಸಾಧನೆಯೇ ಸರಿ. ಅಂತಹದ್ದೊಂದು ಸಾಧನೆ ಮಾಡಿದ್ದಾರೆ 33 ವರ್ಷದ ಜಾನ್ಸಿ ಬಿ.ವಿ. ಕೇವಲ ತಾವು ಸ್ವಾವಲಂಬಿಯಾಗಿದ್ದಲ್ಲದೆ, 50ಕ್ಕೂ ಹೆಚ್ಚು ಮಹಿಳೆಯರಿಗೆ ಉಚಿತವಾಗಿ ಆಟೋ ಡ್ರೈವಿಂಗ್ (Driving) ಕಲಿಸಿ, ಅವರನ್ನು ಆರ್ಥಿಕವಾಗಿ ಸ್ವತಂತ್ರರನ್ನಾಗಿ ಮಾಡಿದ್ದಾರೆ.  



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed