Indian Standard Time: 180 ದಿನಗಳ ನಂತರ ಭಾರತೀಯರಿಗೆ ಒಂದೇ ಟೈಮ್! ಇನ್ಮುಂದೇ ಒಂದು ದೇಶ, ಒಂದೇ ಸಮಯ! | Explainers | ACTPnews

ಸಾಂಕೇತಿಕ ಚಿತ್ರ


Last Updated:

Indian Standard Time: ಬರುವ ಮಾರ್ಚ್ 2027ರಿಂದ ಭಾರದದಾದ್ಯಂತ ಎಲ್ಲರ ಟೈಂ ಒಂದೇ ಇರಲಿದೆ! ಅಂದರೆ ಮಾರ್ಚ್ 2027ರಿಂದ ಭಾರತದಲ್ಲಿ ಸರ್ಕಾರಿ ಕಚೇರಿ, ಬ್ಯಾಂಕ್, ರೈಲು, ವಿಮಾನ ನಿಲ್ದಾಣ, ಷೇರು ಮಾರುಕಟ್ಟೆ, ಡಿಜಿಟಲ್ ಪಾವತಿ ಮತ್ತು ಇತರ ಅಧಿಕೃತ ಕೆಲಸಗಳಿಗೆ ಒಂದೇ ರೀತಿಯ ಕಾನೂನುಬದ್ಧ ಸಮಯ ಬಳಸುವ ನಿಯಮ ಜಾರಿಗೆ ಬರಲಿದೆ.

ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ

ದೆಹಲಿ: ಬರುವ ಮಾರ್ಚ್ 2027ರಿಂದ ಭಾರದದಾದ್ಯಂತ (India) ಎಲ್ಲರ ಟೈಂ ಒಂದೇ ಇರಲಿದೆ! ಅಂದರೆ ಮಾರ್ಚ್ 2027ರಿಂದ ಭಾರತದಲ್ಲಿ ಸರ್ಕಾರಿ ಕಚೇರಿ, ಬ್ಯಾಂಕ್, ರೈಲು, ವಿಮಾನ ನಿಲ್ದಾಣ, ಷೇರು ಮಾರುಕಟ್ಟೆ, ಡಿಜಿಟಲ್ ಪಾವತಿ ಮತ್ತು ಇತರ ಅಧಿಕೃತ ಕೆಲಸಗಳಿಗೆ ಒಂದೇ ರೀತಿಯ ಕಾನೂನುಬದ್ಧ ಸಮಯ ಬಳಸುವ ನಿಯಮ ಜಾರಿಗೆ ಬರಲಿದೆ. ಕೇಂದ್ರ ಸರ್ಕಾರವು ಲೀಗಲ್ ಮೆಟ್ರಾಲಜಿ (ಇಂಡಿಯನ್ ಸ್ಟ್ಯಾಂಡರ್ಡ್ ಟೈಮ್) (Legal Metrology (Indian Standard Time) ರೂಲ್ಸ್, 2026 ಎಂಬ ನಿಯಮಗಳನ್ನು 2026ರ ಆಗಸ್ಟ್ 27ರಂದು ಅಧಿಸೂಚಿಸಿದೆ. ಇದು ಅಧಿಕೃತ ಗೆಜೆಟ್‌ನಲ್ಲಿ ಪ್ರಕಟವಾದ 180 ದಿನಗಳ ನಂತರ ಜಾರಿಗೆ ಬರುತ್ತದೆ. ಅದಕ್ಕಾಗಿಯೇ ಮಾರ್ಚ್ 2027ರಿಂದ ಈ ಬದಲಾವಣೆ ಕಾಣಿಸಿಕೊಳ್ಳುತ್ತದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed