IND vs SL: ಶ್ರೀಲಂಕಾಗೆ 372 ರನ್​​ಗಳ ಗುರಿ ನೀಡಿದ ಭಾರತ! ಗಾಲೆ ಮೈದಾನದ ಗರಿಷ್ಠ ಚೇಸ್​ ಎಷ್ಟಿದೆ? ಇಲ್ಲಿದೆ ಟಾಪ್ 5 ಚೇಸ್​ ಲಿಸ್ಟ್ | ಕ್ರೀಡಾ ಸುದ್ದಿ | ACTPnews

ಪಡಿಕ್ಕಲ್-ರಾಹುಲ್ (ಸಾಂದರ್ಬಿಕ ಚಿತ್ರ)


Last Updated:

ಟೀಮ್ ಇಂಡಿಯಾ ಆತಿಥೇಯ ಶ್ರೀಲಂಕಾಗೆ ಗೆಲ್ಲಲು ದಾಖಲೆಯ 372 ರನ್‌ಗಳ ಬೃಹತ್ ಗುರಿಯನ್ನು ನಿಗದಿಪಡಿಸಿದೆ. ಇದು ಈ ಮೈದಾನದಲ್ಲಿ ನಿಗಧಿಪಡಿಸಿದ 3ನೇ ಗರಿಷ್ಠ ಟಾರ್ಗೆಟ್ ಆಗಿದೆ.

ಪಡಿಕ್ಕಲ್-ರಾಹುಲ್ (ಸಾಂದರ್ಬಿಕ ಚಿತ್ರ)
ಪಡಿಕ್ಕಲ್-ರಾಹುಲ್ (ಸಾಂದರ್ಬಿಕ ಚಿತ್ರ)

ಗಾಲೆ ಕ್ರೀಡಾಂಗಣದಲ್ಲಿ (Galle International Stadium) ನಡೆಯುತ್ತಿರುವ ಶ್ರೀಲಂಕಾ (India vs Sri Lanka) ವಿರುದ್ಧದ 2 ಪಂದ್ಯಗಳ ಸರಣಿಯ ಎರಡನೇ ಪಂದ್ಯದ ಎರಡನೇ ಇನ್ನಿಂಗ್ಸ್‌ನಲ್ಲಿ ಭಾರತ ತಂಡ ಕೇವಲ 193 ರನ್‌ಗಳಿಗೆ ಆಲೌಟ್ ಆಗಿದೆ. ಆದರೂ ಟೀಮ್ ಇಂಡಿಯಾ ಆತಿಥೇಯ ಶ್ರೀಲಂಕಾಗೆ ಗೆಲ್ಲಲು ದಾಖಲೆಯ 372 ರನ್‌ಗಳ ಬೃಹತ್ ಗುರಿಯನ್ನು ನಿಗದಿಪಡಿಸಿದೆ. ಇದು ಈ ಮೈದಾನದಲ್ಲಿ ನಿಗದಿಪಡಿಸಿದ 3ನೇ ಗರಿಷ್ಠ ಟಾರ್ಗೆಟ್ ಆಗಿದೆ. ಮೊದಲ ಇನ್ನಿಂಗ್ಸ್‌ನಲ್ಲಿ ಪಡೆದಿದ್ದ 178 ರನ್​ಗಳ ದೊಡ್ಡ ಮುನ್ನಡೆಯ ಬಲದಿಂದಾಗಿ ಟೀಮ್ ಇಂಡಿಯಾ ಪಂದ್ಯದ ಮೇಲಿನ ಹಿಡಿತವನ್ನು ಬಿಗಿಗೊಳಿಸಿದೆ. ಈ ಸುದ್ದಿಯಲ್ಲಿ ಗಾಲೆ ಮೈದಾನದಲ್ಲಿ ಗರಿಷ್ಠ ರನ್ ಚೇಸ್ ಮಾಡಿ ಗೆದ್ದ ತಂಡಗಳ ದಾಖಲೆಯನ್ನ ಪರಿಶೀಲಿಸೋಣ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed