IND vs SL: ಗಾಲೆ ಟೆಸ್ಟ್‌ನಲ್ಲಿ ಭಯಾನಕ ಘಟನೆ! ಕನ್ನಡಿಗನ ಸ್ವೀಪ್ ಶಾಟ್‌ನಿಂದ ಶ್ರೀಲಂಕಾ ಪ್ಲೇಯರ್ ಗಾಯ, ಆಸ್ಪತ್ರೆಗೆ ದಾಖಲು! | ಕ್ರೀಡಾ ಸುದ್ದಿ | ACTPnews

ಭಾರತ vs ಶ್ರೀಲಂಕಾ


Last Updated:

ಗಾಲೆಯಲ್ಲಿ ಭಾರತ-ಶ್ರೀಲಂಕಾ ಮೊದಲ ಟೆಸ್ಟ್ ಪಂದ್ಯದಲ್ಲಿ ಭಯಾನಕ ಘಟನೆ ನಡೆಯಿತು. ಆಟದ ಮೊದಲ ಅವಧಿಯಲ್ಲಿ ಶ್ರೀಲಂಕಾದ ಆಟಗಾರ ಕೆಎಲ್ ರಾಹುಲ್ ಅವರ ಸ್ವೀಪ್ ಶಾಟ್‌ನಿಂದ ಗಾಯಗೊಂಡು ಮೈದಾನ ತೊರೆಯಬೇಕಾಯಿತು.

ಭಾರತ vs ಶ್ರೀಲಂಕಾ
ಭಾರತ vs ಶ್ರೀಲಂಕಾ

ಗಾಲೆಯಲ್ಲಿ ಭಾರತ (India) ಮತ್ತು ಶ್ರೀಲಂಕಾ (Sri Lanka) ಮೊದಲ ಟೆಸ್ಟ್ (Test) ಪಂದ್ಯದಲ್ಲಿ ಭಯಾನಕ ಘಟನೆ ನಡೆದಿದೆ. ಆಗಸ್ಟ್ 15ರಂದು ಪಂದ್ಯದ ಮೊದಲ ಅವಧಿಯಲ್ಲಿ ಶ್ರೀಲಂಕಾದ ಆರಂಭಿಕ ಆಟಗಾರ ನಿಶಾನ್ ಮದುಷ್ಕಾ (Nishan Madushka) ಗಾಯಗೊಂಡರು. ಕೆಎಲ್ ರಾಹುಲ್ (KL Rahul) ಅವರ ಸ್ವೀಪ್ ಶಾಟ್ ಅವರ ಹೆಲ್ಮೆಟ್‌ಗೆ ತಗುಲಿದ್ದರಿಂದ ಅವರು ಮೈದಾನದಿಂದ ಹೊರಹೋಗಬೇಕಾಯಿತು. ಅವರ ಗಾಯ (Injury) ಎಷ್ಟು ತೀವ್ರವಾಗಿದೆ ಎಂದು ಇನ್ನೂ ತಿಳಿದಿಲ್ಲ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed