IND vs SL: ಫಾಲೋ ಆನ್ ಹೇರಿದರೂ ಗೆಲುವು ತಪ್ಪಿಸಿಕೊಂಡ ಭಾರತ! ನಾಯಕ ಶುಭಮನ್ ಗಿಲ್ ಹೆಸರಿಗೆ ಬೇಡದ ದಾಖಲೆ | ಕ್ರೀಡಾ ಸುದ್ದಿ | ACTPnews

ಶುಭಮನ್ ಗಿಲ್,


Last Updated:

ಕೊಲಂಬೊದಲ್ಲಿ ಶ್ರೀಲಂಕಾ ವಿರುದ್ಧ ನಡೆದ ಎರಡನೇ ಟೆಸ್ಟ್‌ನಲ್ಲಿ ಭಾರತ ಫಾಲೋ-ಆನ್ ಹೇರಿದರೂ ಗೆಲ್ಲಲು ಸಾಧ್ಯವಾಗಲಿಲ್ಲ. ಪಂದ್ಯ ಡ್ರಾದಲ್ಲಿ ಮುಗಿಯಿತು. ನಾಯಕ ಶುಭಮನ್ ಗಿಲ್ ಕೂಡ ಒಂದು ಅನಗತ್ಯ ದಾಖಲೆಯನ್ನು ಮಾಡಿದರು.

ಶುಭಮನ್ ಗಿಲ್,
ಶುಭಮನ್ ಗಿಲ್,

ಭಾರತ (India) ಮತ್ತು ಶ್ರೀಲಂಕಾ (Sri Lanka) ನಡುವಿನ ಎರಡು ಪಂದ್ಯಗಳ ಟೆಸ್ಟ್ (Test) ಸರಣಿ ಮುಗಿದಿದೆ. ಶುಭಮನ್ ಗಿಲ್ (Shubman Gill) ನಾಯಕತ್ವದ ಭಾರತ ತಂಡ ಸರಣಿಯನ್ನು 1-0 ಅಂತರದಿಂದ ಗೆದ್ದಿದೆ. ಆದರೆ ಕೊಲಂಬೊ(Colombo)ದಲ್ಲಿ ನಡೆದ ಎರಡನೇ ಟೆಸ್ಟ್‌ನಲ್ಲಿ ಭಾರತದ ಪ್ರದರ್ಶನ ನಿರಾಶೆ ಉಂಟುಮಾಡಿತು. ಆ ಪಂದ್ಯ ಡ್ರಾ ಆಯಿತು. ಒಂದು ಹಂತದಲ್ಲಿ ಭಾರತ ಪಂದ್ಯದ ಮೇಲೆ ಬಿಗಿ ಹಿಡಿತ ಸಾಧಿಸಿತು. ಆದರೆ ಶ್ರೀಲಂಕಾದ ಕೆಳ ಕ್ರಮಾಂಕದ ಬ್ಯಾಟರ್​​ಗಿಳು ಚೆನ್ನಾಗಿ ಆಡಿ ಭಾರತಕ್ಕೆ ಗೆಲುವು (Victory) ಸಿಗದಂತೆ ತಡೆದರು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed