IND vs SL: ಗಂಭೀರ್​-ಗಿಲ್ ಮಹಾ ಎಡವಟ್ಟು! ಆ ತಪ್ಪಿನಿಂದ ಶ್ರೀಲಂಕಾ ವಿರುದ್ಧ 2ನೇ ಟೆಸ್ಟ್ ಗೆಲ್ಲುವ ಅವಕಾಶ ಕಳೆದುಕೊಂಡ ಭಾರತ | ಕ್ರೀಡಾ ಸುದ್ದಿ | ACTPnews

ಭಾರತ ತಂಡ


Last Updated:

ಭಾರತ ತಂಡ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ 503/9 ರನ್‌ಗಳ ಬೃಹತ್ ಮೊತ್ತವನ್ನು ದಾಖಲಿಸಿತ್ತು. ನಂತರ ಮೊದಲ ಇನ್ನಿಂಗ್ಸ್​​ನಲ್ಲಿ ಶ್ರೀಲಂಕಾ ದಿನುಷಾ ಶತಕದ ಹೊರೆತಾಗಿಯೂ ಶ್ರೀಲಂಕಾ ಕೇವಲ 290ಕ್ಕೆ ಆಲೌಟ್ ಆಗಿ 213 ರನ್​ಗಳ ಹಿನ್ನಡೆ ಅನುಭವಿಸಿತ್ತು. ಫಾಲೋ ಆನ್​ಗೆ ಒಳಗಾಗಿದ್ದ ಶ್ರೀಲಂಕಾ ತಂಡ 4ನೇ ದಿನದಾಟದಲ್ಲಿ 6 ವಿಕೆಟ್ ಕಳೆದುಕೊಂಡು 229 ರನ್​ಗಳಿಸಿತ್ತು. ಕೊನೆಯ ದಿನದಂದು 229 ಸ್ಕೋರ್‌ನೊಂದಿಗೆ ಆಟ ಪುನರಾರಂಭಿಸಿದ ಶ್ರೀಲಂಕಾ 154 ಓವರ್‌ಗಳ ನಂತರ 429/9 ಕ್ಕೆ ತನ್ನ ಎರಡನೇ ಇನ್ನಿಂಗ್ಸ್ ಅನ್ನು ಮುಗಿಸಿ, ಡ್ರಾ ಸಾಧಿಸಿತು.

ಭಾರತ ತಂಡ
ಭಾರತ ತಂಡ

ಶ್ರೀಲಂಕಾ ವಿರುದ್ಧದ (India vs Sri Lanka) ಎರಡನೇ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಡ್ರಾ ಸಾಧಿಸಿದೆ. 4ನೇ ದಿನದಾಟದ ವೇಳೆ ಈ ಪಂದ್ಯವನ್ನ ಭಾರತ ಸುಲಭವಾಗಿ ಗೆಲ್ಲಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ ಸೋನಲ್ ದಿನುಷಾ (Sonal Dinusha) ಅಜೇಯ ಶತಕ (264 ಎಸೆತಗಳಲ್ಲಿ 8 ಬೌಂಡರಿ ಮತ್ತು 2 ಸಿಕ್ಸರ್‌ಗಳು ಸೇರಿದಂತೆ 133 ರನ್) ಗಳಿಸುವ ಮೂಲಕ ಭಾರತದ ಗೆಲುವಿನ ಆಸೆಯನ್ನು ಭಗ್ನಗೊಳಿಸಿದರು. ಸೋನಲ್ ದಿನುಷಾ ಮತ್ತು ಟೈಲ್-ಎಂಡರ್‌ಗಳ ಅಸಾಧಾರಣ ಬ್ಯಾಟಿಂಗ್ ಪ್ರದರ್ಶನದಿಂದಾಗಿ ಶ್ರೀಲಂಕಾ ಡ್ರಾ ಸಾಧಿಸುವಲ್ಲಿ ಯಶಸ್ವಿಯಾಯಿತು. ಪರಿಣಾಮವಾಗಿ, ಭಾರತ ಎರಡು ಟೆಸ್ಟ್ ಸರಣಿಯನ್ನು 2-0 ಅಂತರದಿಂದ ಗೆಲ್ಲುವ ಅವಕಾಶ ಕೈತಪ್ಪಿತು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed