IND vs AFG: ಪ್ರಸಿದ್ಧ್ ದಾಳಿಗೆ ತತ್ತರಿಸಿದ ಅಫ್ಘಾನಿಸ್ತಾನ! ಶಾಹಿದಿ ಶತಕದ ಹೊರತಾಗಿಯೂ ಕೇವಲ 218ಕ್ಕೆ ಅಫ್ಘಾನ್ ಆಲೌಟ್ | ಕ್ರೀಡಾ ಸುದ್ದಿ | ACTPnews

5 ವಿಕೆಟ್ ಪಡೆದ  ಪ್ರಸಿದ್ಧ್ ದಕೃಷ್ಣ


Last Updated:

3ನೇ ಏಕದಿನ ಪಂದ್ಯದಲ್ ಟಾಸ್​​ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಅಫ್ಘಾನ್​ ತಂಡ ಪ್ರಸಿದ್ಧ್ ಕೃಷ್ಣ ದಾಳಿಗೆ ತತ್ತರಿಸಿ ಕೇವಲ 218 ರನ್​ಗಳಿಗೆ ಆಲೌಟ್ ಆಗಿದೆ. ಅಫ್ಘಾನಿಸ್ತಾನ ತಂಡದ ಪರ ನಾಯಕ ಹಶ್ಮತುಲ್ಲಾ ಶಾಹಿದಿ (102) ಶತಕ ಸಿಡಿಸಿ ತಂಡದ ಮೊತ್ತ 200ರ ಗಡಿ ದಾಟಲು ನೆರವಾದರು.

5 ವಿಕೆಟ್ ಪಡೆದ  ಪ್ರಸಿದ್ಧ್ ದಕೃಷ್ಣ
5 ವಿಕೆಟ್ ಪಡೆದ ಪ್ರಸಿದ್ಧ್ ದಕೃಷ್ಣ

ಚೆನ್ನೈನಲ್ಲಿ ನಡೆಯುತ್ತಿರುವ 3ನೇ ಏಕದಿನ ಪಂದ್ಯದಲ್ಲಿ ಭಾರತ ತಂಡ ಭರ್ಜರಿ ಪ್ರದರ್ಶನ ತೋರಿಸಿದೆ. ಟಾಸ್​​ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಅಫ್ಘಾನ್​ ತಂಡ ಪ್ರಸಿದ್ಧ್ ಕೃಷ್ಣ ದಾಳಿಗೆ ತತ್ತರಿಸಿ ಕೇವಲ 218 ರನ್​ಗಳಿಗೆ ಆಲೌಟ್ ಆಗಿದೆ. ಅಫ್ಘಾನಿಸ್ತಾನ ತಂಡದ ಪರ ನಾಯಕ ಹಶ್ಮತುಲ್ಲಾ ಶಾಹಿದಿ (102) ಶತಕ ಸಿಡಿಸಿ ತಂಡದ ಮೊತ್ತ 200ರ ಗಡಿ ದಾಟಲು ನೆರವಾದರು. ಅಜ್ಮತುಲ್ಲಾ ಒಮರ್ಜಾಯ್ 50, ಮೊಹಮ್ಮದ್ ನಬಿ 21 ಹಾಗೂ ಇಬ್ರಾಹಿಂ ಜದ್ರಾನ್ 11 ರನ್ಗಳಿಸಿ ಎರಡಂಕಿ ಮೊತ್ತ ದಾಟಿದ ಬ್ಯಾಟರ್ ಎನಿಸಿಕೊಂಡರು. ಉಳಿದವರೆಲ್ಲರೂ ಒಂದಂಕಿ ಮೊತ್ತಕ್ಕೆ ಸೀಮಿತವಾದರು. ಕನ್ನಡಿಗ ಪ್ರಸಿದ್ಧ್ ಕೃಷ್ಣ 23ಕ್ಕೆ 5 ವಿಕೆಟ್ ಪಡೆದು ಮಿಂಚಿದರು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed